
ಕರ್ನಾಟಕ
ದೆಹಲಿ ಗಲಭೆ ಆರೋಪಿ ಶಾರ್ಜೀಲ್ ಇಮಾಮ್‌ಗೆ 7ದಿನಗಳ ಮಧ್ಯಂತರ ಜಾಮೀನು
"ನವದೆಹಲಿ: ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯವು ದೆಹಲಿ ಗಲಭೆಯ ಆರೋಪಿ ಶಾರ್ಜೀಲ್ ಇಮಾಮ್‌ಗೆ ತನ್ನ ಸೋದರಸಂಬಂಧಿಯ ಮದುವೆಯಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ನೀಡಿದೆ. ನ್ಯಾಯಾಲಯವು ಅಕ್ಟೋಬರ್ 4 ರಿಂದ ಅಕ್ಟೋಬರ್ 10ರವರೆಗೆ ಮಧ್ಯಂತರ ಜಾಮೀನು ನೀಡ...







