
ಮಡಿಕೇರಿ ರಾಜಾಸೀಟ್ ರಸ್ತೆಯ 12 ಮರಗಳ ತೆರವಿಗೆ ವಿರೋಧ ವ್ಯಕ್ತಪಡಿಸಿದ ಪರಿಸರ ಪ್ರೇಮಿಗಳು
– ಮರಗಳನ್ನ ಉಳಿಸಿಕೊಂಡೇ ಅಭಿವೃದ್ಧಿ ಕಾಮಗಾರಿ ನಡೆಸಿ – ಪರಿಸರ ಪ್ರೇಮಿಗಳ ಆಗ್ರಹ ಮಡಿಕೇರಿ: ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಹಸಿರು ಮರಗಳಿಗೆ ಕೊಡ...




















