
ಸಮಾಜ ಕಲ್ಯಾಣ ಇಲಾಖೆಯಿಂದ ಕೊರಗ ಸಮಾಜಕ್ಕೆ 9 ತಿಂಗಳಿಂದ ಆಹಾರ ಧಾನ್ಯ ವಿತರಣೆ ಸ್ಥಗಿತ ನ್ಯೂನ್ಯತೆ ಸರಿಪಡಿಸುವಂತೆ ಆಗ್ರಹ: ಕೆ. ವಿಜಯ ಕೊಡವೂರು
ಸರಕಾರದಿಂದ ದೊರೆಯುವ ಸೌಲಭ್ಯ ವಂಚಿತರಾಗಿ ಕಳೆದ 9 ತಿಂಗಳಿನಿಂದ ಆಹಾರ ಧಾನ್ಯ ವಿತರಣೆಯಲ್ಲಿ ಆದ ನ್ಯೂನ್ಯತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ವಿಜಯ ಕೊಡವೂರು ಮಾಜಿನಗರ ಸಭಾ ಸದಸ್ಯರು




