
ತಂತ್ರಜ್ಞಾನ
'ಅವರೇನು ಮಾಡ್ತಿದ್ದಾರೆ ಅನ್ನೋದು ನಿಮಗೇ ಗೊತ್ತು': ಸ್ಟಾರ್ಲಿಂಕ್ ತಡೆದ ಭಾರತದ ಕೋಟ್ಯಧಿಪತಿಗಳ ವಿರುದ್ಧ Elon Musk ವಾಗ್ದಾಳಿ
ಭಾರತದಲ್ಲಿ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಆರಂಭಿಸಲು ಅಡ್ಡಿಪಡಿಸುತ್ತಿರುವ ಪ್ರಭಾವಿ ಉದ್ಯಮಿಗಳ ವಿರುದ್ಧ ಎಲೋನ್ ಮಸ್ಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಸ್ವಾಮ್ಯ ಉಳಿಸಿಕೊಳ್ಳಲು ಗ್ರಾಮೀಣ ಜನರಿಗ...


