
ವಿಜಯಪುರ: 22 ವಿದ್ಯಾರ್ಥಿಗಳ ವಿಮಾನಯಾನದ ಕನಸು ನನಸಾಗಿಸಿದ ಮುಖ್ಯಶಿಕ್ಷಕ ವಿಠ್ಠಲ ಭೈರಗೊಂಡ
ವಿಜಯಪುರ: ಶಿಕ್ಷಣದ ಮೇಲಿನ ಬದ್ಧತೆ ಮತ್ತು ಮಕ್ಕಳ ಕನಸುಗಳನ್ನು ನನಸಾಗಿಸುವ ಉದ್ದೇಶದಿಂದ ವಿಜಯಪುರ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರೊಬ್ಬರು ಅಪರೂಪದ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ. ತಮ್ಮ ಮೂರು ತಿಂಗಳ ವೇ...














