ಹೆಬ್ರಿ : ಉಷಾಲತಾ ಶೆಟ್ಟಿ ಅವರಿಗೆ ರಾಜ್ಯಮಟ್ಟದ ” ಕಾಯಕ ರತ್ನ ” ಪ್ರಶಸ್ತಿ.
ಹೆಬ್ರಿ : ಅರಸಮ್ಮಕಾನು ಶೇಡಿಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷೆ ಉಷಾಲತಾ ಶೆಟ್ಟಿ ಅವರಿಗೆ ಪವರ್ ಆಪ್...

ಹೆಬ್ರಿ : ಅರಸಮ್ಮಕಾನು ಶೇಡಿಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷೆ ಉಷಾಲತಾ ಶೆಟ್ಟಿ ಅವರಿಗೆ ಪವರ್ ಆಪ್ ಯೂಥ್ಸ್ ಫೌಂಡೇಶನ್ ಕರ್ನಾಟಕ ನೀಡು ರಾಜ್ಯಮಟ್ಟದ
” ಕಾಯಕ ರತ್ನ ” ಪ್ರಶಸ್ತಿ ಲಭಿಸಿದ್ದು ಇತ್ತೀಚೆಗೆ ಸ್ವೀಕರಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿರುವ ಉಷಾಲತಾ ಶೆಟ್ಟಿ ಅವರು ಸಾಮಾಜಿಕ ಸಂಘಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.




