ವನ್ಯಜೀವಿ ಸಪ್ತಾಹದಲ್ಲಿ ಹೆಬ್ರಿ ಅಮೃತಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಪ್ರಶಸ್ತಿ.
ಹೆಬ್ರಿ : ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಆಯೋಜಿಸಿದ್ದ 72ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ನಡೆದ ವಲಯ ಮಟ್ಟದ ಸ್ಪರ್ಧೆಯಲ್ಲಿ ಹೆಬ್ರಿ ಅಮೃತಭಾರತಿ ವಿದ್ಯಾಕೇಂದ್ರದ (CBSE) ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್...

ಹೆಬ್ರಿ : ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಆಯೋಜಿಸಿದ್ದ 72ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ನಡೆದ ವಲಯ ಮಟ್ಟದ ಸ್ಪರ್ಧೆಯಲ್ಲಿ ಹೆಬ್ರಿ ಅಮೃತಭಾರತಿ ವಿದ್ಯಾಕೇಂದ್ರದ (CBSE) ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ.
4ನೇ ತರಗತಿಯ ಪ್ರತ್ಯೂಷ್ ವನ್ಯಜೀವಿಗಳನ್ನು ಗುರುತಿಸುವ ಸ್ಪರ್ಧೆ – ಪ್ರಥಮ, 8ನೇ ತರಗತಿಯ ಅಮೋಘ್ ಜಿ – ರಸಪ್ರಶ್ನೆ ಸ್ಪರ್ಧೆ – ತೃತೀಯ,6ನೇ ತರಗತಿಯ ಪ್ರಭಾತ್ ಉಡುಪ – ಚಿತ್ರಕಲಾ ಸ್ಪರ್ಧೆ – ದ್ವಿತೀಯ, ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪ್ರಭಾತ್ ಉಡುಪ ತೃತೀಯ ಪಡೆದಿದ್ದಾರೆ.





