
ಕರತಾಡನ ಚಿಕಿತ್ಸೆಯಿಂದ ಆರೋಗ್ಯದ ಲಾಭಗಳೇನು ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ
ನಾವೆಲ್ಲರೂ ಸಾಮಾನ್ಯವಾಗಿ ಸಂತೋಷ ವ್ಯಕ್ತಪಡಿಸಲು, ಯಾರನ್ನಾದರೂ ಪ್ರೋತ್ಸಾಹಿಸಲು ಅಥವಾ ಸಭೆ-ಸಮಾರಂಭಗಳಲ್ಲಿ ಚಪ್ಪಾಳೆ ತಟ್ಟುತ್ತೇವೆ. ಆದರೆ, ಇದೇ ಚಪ್ಪಾಳೆ ತಟ್ಟುವುದು ಒಂದು ಅದ್ಭುತ ಆರೋಗ್ಯ ಸೂತ್ರ ಎನ್ನುವುದು ನಿಮಗೆ ಗ...

