ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸುದ್ದಿ

ದಿನ ಭವಿಷ್ಯ 11-10-2026

ಪರಾಭವನಾಮ, ದಕ್ಷಿಣಾಯಣ, ಶರತ್ ಋತು ಆಶ್ವಯುಜ ಮಾಸ, ಶುಕ್ಲ ಪಕ್ಷ, ಪಾಡ್ಯ ತಿಥಿ, ಚಿತ್ತಾ ನಕ್ಷತ್ರ ರಾಹುಕಾಲ – 04:38 – 06:07 ಗುಳಿಕಕಾಲ – 03:08 – 04:38 ಯಮಗಂಡಕಾಲ -12:09 – 01:39 ಮೇಷ: ಶ್ರಮಕ್ಕೆ ತಕ್ಕ ಫಲ, ಆಸ...

· ಬೆಂಗಳೂರು ನಗರ
ದಿನ ಭವಿಷ್ಯ 11-10-2026
ಹಂಚಿಕೊಳ್ಳಿ:

ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ಶರತ್ ಋತು

ಆಶ್ವಯುಜ ಮಾಸ, ಶುಕ್ಲ ಪಕ್ಷ, ಪಾಡ್ಯ ತಿಥಿ, ಚಿತ್ತಾ ನಕ್ಷತ್ರ

ರಾಹುಕಾಲ – 04:38 – 06:07

ಗುಳಿಕಕಾಲ – 03:08 – 04:38

ಯಮಗಂಡಕಾಲ -12:09 – 01:39

ಮೇಷ: ಕಷ್ಟಕ್ಕೆ ತಕ್ಕ ಪ್ರತಿಫಲ ಲಭ್ಯ, ನಿರೀಕ್ಷೆಗಳನ್ನು ತಗ್ಗಿಸಿಕೊಳ್ಳಿ, ಬಾಕಿ ಉಳಿದ ಹಣದ ವಸೂಲಾತಿ

ವೃಷಭ: ಅನಿರೀಕ್ಷಿತ ಧನಾಗಮನ, ಮದುವೆ ಮಾತುಕತೆಗಳಲ್ಲಿ ಶುಭ, ಬೇರೆಯವರ ವಿಷಯಗಳಲ್ಲಿ ತಲೆಹಾಕಬೇಡಿ

ಮಿಥುನ: ಆಸ್ತಿ ವಿಚಾರದ ಜಗಳ, ವಾಹನ ಹೊಂದುವ ಯೋಗ, ಆತ್ಮೀಯ ಗೆಳೆಯರ ಭೇಟಿ

ಕಟಕ: ಕೃಷಿಕರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ, ಸಂಯಮದಿಂದ ಇರಿ, ಮಹಿಳೆಯರಿಗೆ ಅಶುಭ

ಸಿಂಹ: ಅಧಿಕಾರ ಲಭಿಸಲಿದೆ, ಮನಸ್ಸಿಗೆ ನೆಮ್ಮದಿ, ಅಹಂಕಾರ ಪ್ರದರ್ಶನ ಬೇಡ

ಕನ್ಯಾ: ಹೊಸ ಬಾಂಧವ್ಯಗಳ ಬೆಳವಣಿಗೆ, ಆಡಿಟರ್ಸಗಳಿಗೆ ಅನುಕೂಲ, ಹೊಸದಾಗಿ ವಸ್ತುಗಳ ಖರೀದಿ

ತುಲಾ: ಔಷಧ ವ್ಯಾಪಾರಿಗಳಿಗೆ ಆದಾಯ, ಮಾತಿನಲ್ಲಿ ಕಠೋರತೆ, ಸಕಾರಾತ್ಮಕವಾಗಿ ಯೋಚಿಸಿ

ವೃಶ್ಚಿಕ: ಬೇಕರಿ ಉದ್ಯಮಿಗಳಿಗೆ ಲಾಭ, ಮಕ್ಕಳ ಬಗ್ಗೆ ಚಿಂತೆ, ಸಂಬಂಧಗಳಲ್ಲಿ ಸುಧಾರಣೆ

ಧನಸ್ಸು: ದವಸ ಧಾನ್ಯ ವ್ಯಾಪಾರಿಗಳಿಗೆ ಒಳ್ಳೆಯದು, ಹೊಸ ಯೋಜನೆಗಳಿಗೆ ಇದು ಸೂಕ್ತ ಸಮಯವಲ್ಲ, ಆರೋಗ್ಯದ ಕಾರಣಕ್ಕೆ ವೆಚ್ಚ

ಮಕರ: ಬೆನ್ನುನೋವಿನ ಬಾಧೆ, ಹೆಚ್ಚಿನ ಕೆಲಸದ ಹೊರೆಯಿಂದ ಒತ್ತಡ, ಮಾತುಗಳಲ್ಲಿ ಮಿತವಿರಲಿ

ಕುಂಭ: ಪ್ರೇಮ ವಿಚಾರದಲ್ಲಿ ತೊಂದರೆ, ವಿಷಯಗಳನ್ನು ಯೋಚಿಸಿ ನಿರ್ಧರಿಸಿ, ಬೇರೆಯವರನ್ನು ನಿರ್ಲಕ್ಷಿಸಬೇಡಿ

ಮೀನ: ಮಕ್ಕಳಿಗಾಗಿ ಹೆಚ್ಚು ಖರ್ಚು, ಸಾಮಗ್ರಿಗಳನ್ನು ಖರೀದಿಸುವಾಗ ಜಾಗ್ರತೆ, ಮನಸ್ಸಿನ ಅನಿಸಿಕೆಗಳಿಗೆ ಆದ್ಯತೆ

ಹಂಚಿಕೊಳ್ಳಿ: