ಅಕ್ಟೋಬರ್ 11 : ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಾಮೂಹಿಕ ದುರ್ಗನಮಸ್ಕಾರ ಪೂಜೆ.
ಹೆಬ್ರಿ : ಇತಿಹಾಸ ಪ್ರಸಿದ್ಧ ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅಕ್ಟೋಬರ್ 11 ರಂದು ಬೆಳಿಗ್ಗೆ ಕದಿರು ಕಟ್ಟುವ ಕಾರ್ಯಕ್ರಮ ಹಾಗೂ ಸಾಯಂಕಾಲ ಕದಳಿಪ್ರಿಯನಾದ ಶ್ರೀ ಅನಂತ ಪದ್ಮನಾಭನ ಮನ:ಪ್ರಿಯಳಾದ ಮಹಾಲಕ್ಮೀಯ...
· 1 ನಿಮಿಷ ಓದು· ಉಡುಪಿ

ಹೆಬ್ರಿ : ಇತಿಹಾಸ ಪ್ರಸಿದ್ಧ ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅಕ್ಟೋಬರ್ 11 ರಂದು ಬೆಳಿಗ್ಗೆ ಕದಿರು ಕಟ್ಟುವ ಕಾರ್ಯಕ್ರಮ ಹಾಗೂ ಸಾಯಂಕಾಲ ಕದಳಿಪ್ರಿಯನಾದ ಶ್ರೀ ಅನಂತ ಪದ್ಮನಾಭನ ಮನ:ಪ್ರಿಯಳಾದ ಮಹಾಲಕ್ಮೀಯ ಪ್ರೀತ್ಯರ್ಥವಾಗಿ ಸಾಮೂಹಿಕ ಶ್ರೀ ದುರ್ಗನಮಸ್ಕಾರ ಪೂಜೆಯು ನಡೆಯಲಿದೆ ಎಂದು ಎಂದು ಕ್ಷೇತ್ರದ ಅನುವಂಶಿಕ ಮೋಕ್ತೇಸರ ತಾರಾನಾಥ ಬಲ್ಲಾಳ್ ತಿಳಿಸಿದ್ದಾರೆ.




