ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ವಿಶ್ವ

2027ರಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಸಮೂಹದ ಅಧ್ಯಕ್ಷತೆ ವಹಿಸಲಿದೆ ಪಾಕಿಸ್ತಾನ

1950ರಿಂದ 25 ಬಾರಿ ಐಎಂಎಫ್‌ನಿಂದ ಸಾಲ ಪಡೆದಿರುವ ಪಾಕಿಸ್ತಾನವು 2027ರಲ್ಲಿ ಅದೇ ಸಂಸ್ಥೆ ಮತ್ತು ವಿಶ್ವಬ್ಯಾಂಕ್‌ ಆಡಳಿತ ಮಂಡಳಿಗಳ ಅಧ್ಯಕ್ಷತೆ ವಹಿಸಲಿದೆ. ಆದರೆ, ಈ ಅಧ್ಯಕ್ಷ ಸ್ಥಾನದಿಂದ ಸಾಲ ನೀಡುವ ನಿರ್ಧಾರಗಳ ಮೇಲೆ...

ಸಾಲಕ್ಕೆ ಭಿಕ್ಷೆ ಬೇಡುವ ಪಾಕ್‌ 1 ವರ್ಷ IMFಬಾಸ್‌! ಪಟ್ಟಕ್ಕೇರಿದ್ರೂ ಪಾಕಿಸ್ತಾನಕ್ಕಿಲ್ಲ ಪವರ್
ಹಂಚಿಕೊಳ್ಳಿ:

ಬ್ಯಾಂಕಾಕ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ 2027ನೇ ಸಾಲಿಗೆ ಪಾಕಿಸ್ತಾನವನ್ನು ಐಎಂಎಫ್ ಮತ್ತು ವಿಶ್ವಬ್ಯಾಂಕ್ ಆಡಳಿತ ಮಂಡಳಿಗಳ ಅಧ್ಯಕ್ಷ ರಾಷ್ಟ್ರವನ್ನಾಗಿ ಆಯ್ಕೆ ಮಾಡಲಾಗಿದೆ. ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಸಚಿವ ಅಹದ್ ಖಾನ್ ಚೀಮಾ ಅವರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. 1953ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಈ ಅವಕಾಶ ದೊರೆತಿದೆ. ದೇಶವು ಇದುವರೆಗೆ 25 ಬಾರಿ ಸಾಲ ಪಡೆದಿದ್ದರೂ, ಈ ಹುದ್ದೆಯು ಸಾಲ ನೀಡುವ ನಿರ್ಧಾರಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಹಂಚಿಕೊಳ್ಳಿ: