ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ತಂತ್ರಜ್ಞಾನ

ಮಳೆ ನೀರಿನಲ್ಲಿ ಮುಳುಗಿದ ವಾಹನಗಳನ್ನು ಸ್ಟಾರ್ಟ್ ಮಾಡಿದರೆ ಲಕ್ಷಾಂತರ ರೂಪಾಯಿ ನಷ್ಟ

ಮಳೆಗಾಲ ಬಂತು ಅಂದ್ರೆ ವಾಹನ ಸವಾರರಿಗೆ ಹೊಸ ಟೆನ್ಷನ್ ಶುರುವಾಗುತ್ತೆ. ಮಳೆ ನೀರಿನಲ್ಲಿ ಸಿಲುಕಿದ ವಾಹನವನ್ನು ಹೊರತೆಗೆಯುವಾಗ ಹಲವರು ಮಾಡುವ ಒಂದು ಸಣ್ಣ ತಪ್ಪು, ಸಾವಿರಾರು ರೂಪಾಯಿ ಖರ್ಚನ್ನು ಲಕ್ಷಕ್ಕೆ ಏರಿಸಬಹುದು!

ಮಳೆ ನೀರಿನಲ್ಲಿ ಮುಳುಗಿದ ಕಾರು, ಬೈಕ್ ಸ್ಟಾರ್ಟ್ ಮಾಡ್ತಿದ್ದೀರಾ? ಲಕ್ಷಗಟ್ಟಲೆ ಖರ್ಚಾಗಬಹುದು, ಹುಷಾರ್!
ಹಂಚಿಕೊಳ್ಳಿ:

ಮಳೆಗಾಲದಲ್ಲಿ ರಸ್ತೆಯಲ್ಲಿ ನಿಲ್ಲುವ ನೀರಿನಲ್ಲಿ ಸಿಲುಕಿದ ಕಾರು ಅಥವಾ ಬೈಕ್ ಅನ್ನು ತಕ್ಷಣ ಸ್ಟಾರ್ಟ್ ಮಾಡಲು ಪ್ರಯತ್ನಿಸುವುದು ಅಪಾಯಕಾರಿ. ಇಂಜಿನ್ ಒಳಗೆ ನೀರು ಸೇರಿಕೊಂಡಿದ್ದರೆ ಹೈಡ್ರೋಲಾಕ್ ಸಮಸ್ಯೆಯಿಂದಾಗಿ ಇಂಜಿನ್ ಸಂಪೂರ್ಣ ಹಾಳಾಗಬಹುದು. ವಾಹನ ಮೇಲ್ನೋಟಕ್ಕೆ ಸರಿಯಾಗಿ ಕಂಡರೂ ಒಳಭಾಗದಲ್ಲಿನ ಎಲೆಕ್ಟ್ರಿಕಲ್ ಸಿಸ್ಟಮ್ ಮತ್ತು ಸೆನ್ಸಾರ್‌ಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ವಾಹನವನ್ನು ಸ್ವತಃ ಸ್ಟಾರ್ಟ್ ಮಾಡಲು ಹೋಗದೆ ನುರಿತ ಮೆಕ್ಯಾನಿಕ್ ಅಥವಾ ಅಧಿಕೃತ ಸರ್ವೀಸ್ ಸೆಂಟರ್‌ನವರ ಸಹಾಯ ಪಡೆದು ಟೋಯಿಂಗ್ ಮೂಲಕ ವಾಹನವನ್ನು ಸಾಗಿಸುವುದು ಸೂಕ್ತ.

ಹಂಚಿಕೊಳ್ಳಿ: