ಮನೆ ಮತ್ತು ತೋಟಕ್ಕೆ ಹಾವುಗಳು ಬರದಂತೆ ತಡೆಯಲು ಸರಳ ನೈಸರ್ಗಿಕ ವಿಧಾನಗಳು
How to keep snakes away from home: ಯಾವುದೇ ದುಬಾರಿ ರಾಸಾಯನಿಕ ಬಳಸದೆ, ಹಾವುಗಳಿಗೆ ಹಾನಿ ಮಾಡದೆ, ಅಡುಗೆಮನೆಯಲ್ಲಿರುವ ಕೇವಲ 1 ಬೆಳ್ಳುಳ್ಳಿ ಬಳಸಿ ಅವುಗಳನ್ನು ಹತ್ತಿರವೂ ಸುಳಿಯದಂತೆ ಮಾಡಬಹುದು! ಆ ಸಿಂಪಲ್ ಟ್ರಿಕ...

ಮಳೆಗಾಲ ಮತ್ತು ಬೇಸಿಗೆಯಲ್ಲಿ ಮನೆಗೆ ಹಾವುಗಳು ಬರುವುದನ್ನು ತಡೆಯಲು ಕೆಲವು ನೈಸರ್ಗಿಕ ಕ್ರಮಗಳನ್ನು ಅನುಸರಿಸಬಹುದು. ಮನೆ ಸುತ್ತಮುತ್ತ ಆಹಾರದ ತ್ಯಾಜ್ಯ ಎಸೆಯದಿರುವುದು ಮತ್ತು ಗೋಡೆಯ ಬಿರುಕುಗಳನ್ನು ಮುಚ್ಚುವುದು ಅತ್ಯಗತ್ಯ. ಬೆಳ್ಳುಳ್ಳಿ, ದಾಲ್ಚಿನ್ನಿ ಎಣ್ಣೆ, ವಿನೆಗರ್ ಅಥವಾ ಸಲ್ಫರ್ ಪೌಡರ್ ಬಳಸಿ ತಯಾರಿಸಿದ ದ್ರಾವಣವನ್ನು ಸಿಂಪಡಿಸುವುದರಿಂದ ಹಾವುಗಳು ದೂರ ಉಳಿಯುತ್ತವೆ. ಅಲ್ಲದೆ, ಮನೆ ಅಂಗಳದಲ್ಲಿ ಲೆಮನ್‌ಗ್ರಾಸ್, ಚೆಂಡು ಹೂವು, ಸರ್ಪಗಂಧ, ಬೆಳ್ಳುಳ್ಳಿ ಬಳ್ಳಿ, ನಾಗದಾಳಿ ಮತ್ತು ಸ್ನೇಕ್ ಪ್ಲಾಂಟ್‌ನಂತಹ ಗಿಡಗಳನ್ನು ಬೆಳೆಸುವುದು ಹಾವುಗಳನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿದೆ.




