ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಸುದ್ದಿ
ಅಪರಾಧ

ಮಣಿಪಾಲ: ಅಪಘಾತ ಪ್ರಕರಣ

ಪಿರ್ಯಾದಿದಾರರಾದ ಸುರೇಶ್ ನಾಯಕ್ (45), ಹಿರಿಯಡ್ಕ, ಉಡುಪಿ ಇವರ ತಮ್ಮ ಪ್ರಕಾಶ್ ನಾಯಕ್ ರವರು ದಿನಾಂಕ 14/10/2026 ರಂದು ದೊಡ್ಡಣಗುಡ್ಡೆ ಆದಿಶಕ್ತಿ ದೇವಸ್ಥಾನದಲ್ಲಿ ಅಡುಗೆ ಕೆಲಸ ಮುಗಿಸಿ ಮದ್ಯಾಹ್ನ 3:50 ಗಂಟೆಗೆ ಹ...

· ಉಡುಪಿ
ರಸ್ತೆ ಅಪಘಾತ
ಹಂಚಿಕೊಳ್ಳಿ:

ಪಿರ್ಯಾದಿದಾರರಾದ ಸುರೇಶ್ ನಾಯಕ್ (45), ಹಿರಿಯಡ್ಕ, ಉಡುಪಿ ಇವರ ತಮ್ಮ ಪ್ರಕಾಶ್ ನಾಯಕ್ ರವರು ದಿನಾಂಕ 14/10/2026 ರಂದು ದೊಡ್ಡಣಗುಡ್ಡೆ ಆದಿಶಕ್ತಿ ದೇವಸ್ಥಾನದಲ್ಲಿ ಅಡುಗೆ ಕೆಲಸ ಮುಗಿಸಿ ಮದ್ಯಾಹ್ನ 3:50 ಗಂಟೆಗೆ ಹಿರಿಯಡ್ಕ ಹೋಗಲು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ಪೆಟ್ರೋಲ್ ಬಂಕ್ ಬಳಿ ಉಡುಪಿ ಕಡೆಯಿಂದ ಬಂದ KA-17-F-1813 ನೇ KSRTC ಬಸ್ಸನ್ನು ಹತ್ತಿ ಮೇಲಕ್ಕೆ ಹೋಗುತ್ತಿರುವಾಗ ಬಸ್ ನ ಚಾಲಕ ಸಂತೋಷ್ ಆಚಾರ್ಯ ಎಂಬಾತನು ಬಸ್ಸನ್ನು ಒಮ್ಮೇಲೆ ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಪ್ರಕಾಶ್ ನಾಯಕ್ ರವರು ಹತೋಟಿ ತಪ್ಪಿ ರಸ್ತೆಗೆ ಬಿದ್ದು ಅವರ ತಲೆ ಹಿಂಬದಿಗೆ ತೀವ್ರ ಒಳ ಜಖಂ ಹಾಗೂ ಕೈಗಳಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 170/2026 ಕಲಂ: 281, 125(b) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಮಣಿಪಾಲ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 170/2026

ಹಂಚಿಕೊಳ್ಳಿ: