ಬ್ರಹ್ಮಾವರ: ಮುಷ್ಯಕಾಣೆ ಪ್ರಕರಣ
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಣಿ ಗ್ರಾಮದಲ್ಲಿರುವ ಕುಂದಾಪುರ ಅಗ್ನಿ ಶಾಮಕ ದಳ ಕಛೇರಿ ಬಳಿಯ ನಿವಾಸಿಯಾದ ಶ್ರೀ ರಾಮು ಮೊಗೇರ ಎಂಬ ವ್ಯಕ್ತಿಯು ಹಲವು ವರ್ಷಗಳಿಂದ ಮನೆಯವರಿಂದ ಪ್ರತ್ಯೇಕಗೊಂಡು ಕೋಟೇಶ್ವರದ ಶ್ರೀ ...

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಣಿ ಗ್ರಾಮದಲ್ಲಿರುವ ಕುಂದಾಪುರ ಅಗ್ನಿ ಶಾಮಕ ದಳ ಕಛೇರಿ ಬಳಿಯ ನಿವಾಸಿಯಾದ ಶ್ರೀ ರಾಮು ಮೊಗೇರ ಎಂಬ ವ್ಯಕ್ತಿಯು ಹಲವು ವರ್ಷಗಳಿಂದ ಮನೆಯವರಿಂದ ಪ್ರತ್ಯೇಕಗೊಂಡು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಆಸು ಪಾಸು ಬೀಡು ಬಿಟ್ಟು ಭಿಕ್ಷಾಟನೆ ನಡೆಸಿ ತಿರುಗಾಡುತ್ತಿದ್ದವರನ್ನು 2022 ರ ಜನವರಿ ತಿಂಗಳಲ್ಲಿ ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ಬ್ರಹ್ಮಾವರದ ಅಪ್ಪ ಅಮ್ಮ ಆಶ್ರಮಕ್ಕೆ ದಾಖಲು ಮಾಡಿದ್ದು, ಆಶ್ರಮದಲ್ಲಿದ್ದವರು ದಿನಾಂಕ 09.03.2022 ರಿಂದ ಕಾಣೆಯಾಗಿರುತ್ತಾರೆ,ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ:191/2026 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪರಾಧ ಕ್ರಮಾಂಕ 191/2026




