ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಅಪರಾಧ

ಬೈಂದೂರು: ಮನುಷ್ಯ ಕಾಣೆ ಪ್ರಕರಣ

ಪಿರ್ಯದಿ ಸುಕುಮಾರ್ ದೇವಾಡಿಗ (37) ಕೆರ್ಗಾಲ್ ಇವರ ತಂದೆ ಶಂಕರ ದೇವಾಡಿಗ ರವರು ದಿನಾಂಕ 11-10-2026 ರಂದು ಬೆಳಿಗ್ಗೆ ಅವರ ಮೂಲ ಮನೆ ಮೊಗೇರಿ ಕೆರ್ಗಾಲು ಗ್ರಾಮಕ್ಕೆ ಹೋಗಿ ಬರುವುದಾಗಿ ಎಂದು ಕೆರ್ಗಾಲು ಮೂಲ ಮನೆಗೆ ಹೋ...

· ಉಡುಪಿ
ಕಾಣೆಯಾದ ಪ್ರಕರಣ — ಜಿಲ್ಲಾ ಪೊಲೀಸ್ ವರದಿ
ಹಂಚಿಕೊಳ್ಳಿ:

ಪಿರ್ಯದಿ ಸುಕುಮಾರ್ ದೇವಾಡಿಗ (37) ಕೆರ್ಗಾಲ್ ಇವರ ತಂದೆ ಶಂಕರ ದೇವಾಡಿಗ ರವರು ದಿನಾಂಕ 11-10-2026 ರಂದು ಬೆಳಿಗ್ಗೆ ಅವರ ಮೂಲ ಮನೆ ಮೊಗೇರಿ ಕೆರ್ಗಾಲು ಗ್ರಾಮಕ್ಕೆ ಹೋಗಿ ಬರುವುದಾಗಿ ಎಂದು ಕೆರ್ಗಾಲು ಮೂಲ ಮನೆಗೆ ಹೋಗಿ ವಾಪಾಸ್ಸು ಅದೇ ದಿನ ಬೆಳಿಗ್ಗೆ 11:30 ಗಂಟೆಗೆ ತನ್ನ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 140/2026 ಕಲಂ : ಗಂಡಸು ಕಾಣೆ ರಂತೆ ಪ್ರಕರಣ ದಾಖಲಾಗಿರುತ್ತದೆ.

ಬೈಂದೂರು ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 140/2026

ಹಂಚಿಕೊಳ್ಳಿ: