ಬೈಂದೂರು: ಅಸ್ವಾಭಾವಿಕ ಮರಣ ಪ್ರಕರಣ
ಪಿರ್ಯಾದಿ ರಂಜಿತ ಡಿ (22) ಉಪ್ಪುಂದ, ಬಿಜೂರು ಇವರ ತಂದೆ ಮಾಧವ ದೇವಾಡಿಗ (52) ಅವರ ಮೋಟಾರ್ ಸೈಕಲ್ XL ನಲ್ಲಿ ಐಸ್ ಕ್ರೀಮ್ ಮತ್ತು ಮೀನು ವ್ಯಾಪಾರ ಮಾಡಿಕೊಂಡಿದ್ದು ಬೆನ್ನಿನ ಡಿಸ್ಕ್ ಸಮಸ್ಯೆಗೆ ಸುಮಾರು 1 ತಿಂಗಳಿಂದ...

ಪಿರ್ಯಾದಿ ರಂಜಿತ ಡಿ (22) ಉಪ್ಪುಂದ, ಬಿಜೂರು ಇವರ ತಂದೆ ಮಾಧವ ದೇವಾಡಿಗ (52) ಅವರ ಮೋಟಾರ್ ಸೈಕಲ್ XL ನಲ್ಲಿ ಐಸ್ ಕ್ರೀಮ್ ಮತ್ತು ಮೀನು ವ್ಯಾಪಾರ ಮಾಡಿಕೊಂಡಿದ್ದು ಬೆನ್ನಿನ ಡಿಸ್ಕ್ ಸಮಸ್ಯೆಗೆ ಸುಮಾರು 1 ತಿಂಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಇವರ ಪತ್ನಿಗೆ ಕೂಡಾ ಥಾಯಿರೈಡ್ ಅಪರೇಷನ್ ಆಗಿದ್ದು ಇದೇ ಮನಸ್ಸಿನಲ್ಲಿಟ್ಟುಕೊಂಡಿದ್ದವರು ದಿನಾಂಕ 14.10.2026 ರಂದು ಬೆಳಿಗ್ಗೆ 4 ಗಂಟೆಗೆ ಮೀನು ವ್ಯಾಪಾರ ಮಾಡಲು ಭಟ್ಕಳಕ್ಕೆ ಹೋಗಿ ಮೀನು ತರುತ್ತೇನೆಂದು ಮನೆಯಿಂದ ಹೋದವರು ಬೆಳಿಗ್ಗೆ 5.04 ಗಂಟೆ ಸುಮಾರಿಗೆ ಅವರ ಅಳಿಯ ಚಂದ್ರ ರವರಿಗೆ ಕರೆ ಮಾಡಿ ನನಗೆ ಹುಷಾರಿಲ್ಲ ನನ್ನ ಹೆಂಡತಿಗೆ ಹುಷಾರಿಲ್ಲ ಅವರೆಲ್ಲಾರನ್ನು ಚೆನ್ನಾಗಿ ನೋಡಿಕೋ ಎಂದು ಪೋನ್ ಮಾಡಿದ್ದು ನಂತರ ಪಿರ್ಯಾದಿದಾರರು ಮತ್ತು ಚಂದ್ರ ರವರು ಸೇರಿ ಮನೆ ಸಮೀಪ ಹಾಡಿಯಲ್ಲಿ ಹುಡುಕುವಾಗ ಮರವೊಂದರ ಗೆಲ್ಲಿಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 56/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಬೈಂದೂರು ಪೊಲೀಸ್ ಠಾಣೆ




