ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಸುದ್ದಿ
ಸುದ್ದಿ

ಮುದ್ರಾಡಿ: ನಮ ತುಳುವೆರ್‌ ಕಲಾ ಸಂಘಟನೆಯ 26ನೇ ವರ್ಷದ ನವರಂಗೋತ್ಸವ

ಬಿದ್ದೂರಿನ ಬಿನ್‌ಬೆನ್‌ ನಾಟಕ ಪ್ರದರ್ಶನ. ರಂಗಪಯಣದಲ್ಲಿ ನಮತುಳುವರ್‌ ಕಲಾ ಸಂಘಟನೆ : ಅದ್ಭುತ ಸಾಧನೆ – ನಯನ ಸೂಡ. ಮುದ್ರಾಡಿ : ರಂಗಪಯಣದಲ್ಲಿ ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆಯು ಅದ್ಭುತ ಸಾಧನೆ ಮಾಡಿದೆ. ಖ್ಯಾತ...

· ಬೆಂಗಳೂರು ನಗರ
ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ. – 26ನೇ ವರ್ಷದ ನವರಂಗೋತ್ಸವ – ಸನ್ಮಾನ
ಹಂಚಿಕೊಳ್ಳಿ:

ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ನವರಂಗೋತ್ಸವದ ಮೂರನೇ ದಿನದಂದು ರಂಗಪಯಣ ತಂಡದಿಂದ ಬಿದ್ದೂರಿನ ಬಿನ್‌ಬೆನ್‌ ನಾಟಕ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮದಲ್ಲಿ ನಯನ ಸೂಡ ಹಾಗೂ ಸುಧೀಂದ್ರ ಮೋಹನ್‌ ಅವರು ನಮ ತುಳುವೆರ್‌ ಕಲಾ ಸಂಘಟನೆಯ ರಂಗ ಚಟುವಟಿಕೆಗಳನ್ನು ಶ್ಲಾಘಿಸಿದರು. ಇದೇ ವೇಳೆ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಸದಾನಂದ ದಾರೆಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುಕುಮಾರ್‌ ಮೋಹನ್‌ ವಹಿಸಿದ್ದು, ವಿವಿಧ ಗಣ್ಯರು ಭಾಗವಹಿಸಿದ್ದರು.

ಹಂಚಿಕೊಳ್ಳಿ: