ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬಳ್ಳಾರಿ ಕೋಟೆ ವೀಕ್ಷಣೆಗೆ ಬಂದಿದ್ದ ತಂದೆ-ಮಗ ಹೊಂಡಕ್ಕೆ ಬಿದ್ದು ಸಾವು

– ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಆಕ್ರಂದನ ಬಳ್ಳಾರಿ: ಹಬ್ಬದ ರಜೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಐತಿಹಾಸಿಕ ಕೋಟೆ(Ballari Fort) ವೀಕ್ಷಣೆಗೆ ಬಂದಿದ್ದ ತಂದೆ ಹಾಗೂ ಮಗ ಬೆಟ್ಟದ ಮೇಲಿನ ಹೊಂಡದಲ್ಲಿ ಮುಳುಗಿ ದಾ...

· ಬಳ್ಳಾರಿ
ಬಳ್ಳಾರಿ ಐತಿಹಾಸಿಕ ಕೋಟೆಯ ಬೆಟ್ಟದ ಹೊಂಡದಲ್ಲಿ ಬಿದ್ದು ತಂದೆ-ಮಗ ದಾರುಣ ಸಾವು
ಹಂಚಿಕೊಳ್ಳಿ:

ಆಂಧ್ರಪ್ರದೇಶದ ಕಣೇಕಲ್ ನಿವಾಸಿ ರಮೇಶ್ ಮತ್ತು ಅವರ ಪುತ್ರ ಹೊನ್ನೂರಸ್ವಾಮಿ ಬಳ್ಳಾರಿಯ ಐತಿಹಾಸಿಕ ಕೋಟೆ ವೀಕ್ಷಣೆಗೆಂದು ಬಂದಿದ್ದಾಗ ದುರಂತ ಸಂಭವಿಸಿದೆ. ಕೋಟೆಯ ಬೆಟ್ಟದ ಮೇಲಿದ್ದ ಹೊಂಡದಲ್ಲಿನ ಮೀನುಗಳನ್ನು ನೋಡಲು ಹೋದ ಬಾಲಕ ಆಯತಪ್ಪಿ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ಹೋದ ತಂದೆ ರಮೇಶ್ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದು, ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ: