ಇಡ್ಲಿ ಮತ್ತು ದೋಸೆಗೆ ರುಚಿಕರವಾದ ದಾಳಿಂಬೆ ಚಟ್ನಿ ತಯಾರಿಸುವ ಸುಲಭ ವಿಧಾನ
Pomegranate Chutney Recipe ನೀವು ಹೊಸ ರೆಸಿಪಿ ಹುಡುಕುತ್ತಿದ್ದರೆ, ನಿಮಗಾಗಿ ಹೊಸ ರೆಸಿಪಿಯೊಂದು ಇಲ್ಲಿದೆ. ಕೊಬ್ಬರಿ ಚಟ್ನಿ ಬದಲಿಗೆ ಐರನ್ ರಿಚ್ ಆಗಿರುವ ದಾಳಿಂಬೆ ಚಟ್ನಿ ತಯಾರಿಸಿ ಚಪ್ಪರಿಸಿ ತಿನ್ನಿ. ದಾಳಿಂಬೆ ಚಟ...

ಸಾಮಾನ್ಯವಾಗಿ ಬಳಸುವ ಕೊಬ್ಬರಿ ಚಟ್ನಿಗೆ ಬದಲಾಗಿ ಆರೋಗ್ಯಕರವಾದ ದಾಳಿಂಬೆ ಚಟ್ನಿಯನ್ನು ತಯಾರಿಸಿ ಸವಿಯಬಹುದು. ದಾಳಿಂಬೆ ಕಾಳುಗಳೊಂದಿಗೆ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಪುದೀನಾ, ಈರುಳ್ಳಿ ಮತ್ತು ಟೊಮೆಟೊ ಬಳಸಿ ಈ ಚಟ್ನಿಯನ್ನು ಸುಲಭವಾಗಿ ಮಾಡಬಹುದು. ಕಬ್ಬಿಣಾಂಶದಿಂದ ಕೂಡಿರುವ ಈ ಚಟ್ನಿ ಅನ್ನ, ಪರಾಠ ಮತ್ತು ಇತರೆ ತಿಂಡಿಗಳ ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ನಾಲ್ಕೈದು ದಿನಗಳವರೆಗೆ ಕೆಡದಂತೆ ಸಂರಕ್ಷಿಸಿಡಬಹುದು.




