ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಜೀವನಶೈಲಿ

ತ್ವಚೆಯ ಆರೋಗ್ಯ ಮತ್ತು ಕಾಂತಿಗಾಗಿ ಸೇವಿಸಬೇಕಾದ ಪ್ರಮುಖ ಆಹಾರಗಳ ಮಾಹಿತಿ

ತ್ವಚೆಯ ಆರೈಕೆಗೆ ಎಲ್ಲರೂ ಹೆಚ್ಚು ಒತ್ತು ನೀಡುತ್ತಾರೆ. ಆದರೆ ಕೇವಲ ದುಬಾರಿ ಕ್ರೀಮ್‌ಗಳನ್ನು ಹಚ್ಚುವುದರಿಂದ, ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದರಿಂದ ಮಾತ್ರ ಪ್ರಯೋಜನವಿಲ್ಲ. ತ್ವಚೆ ಒಳಗಿನಿಂದಲೇ ಆರೋಗ್ಯವಾಗಿರಲು ಪೌಷ್...

Skin Care Secret Tips: ನಿಮ್ಮ ಸ್ಕಿನ್ ರೇಷ್ಮೆಯಂತೆ ಹೊಳೆಯಬೇಕೇ? ಹಾಗಿದ್ರೆ ನಿಮ್ಮ ಡಯಟ್ ಹೀಗಿರಲಿ
ಹಂಚಿಕೊಳ್ಳಿ:

ಮುಖದ ಕಾಂತಿಗಾಗಿ ಕೇವಲ ದುಬಾರಿ ಕ್ರೀಮ್‌ಗಳನ್ನು ಬಳಸಿದರೆ ಸಾಲದು, ಬದಲಾಗಿ ಪೌಷ್ಟಿಕ ಆಹಾರಗಳನ್ನು ಸೇವಿಸುವುದು ಅವಶ್ಯಕ. ಕುಂಬಳಕಾಯಿ ಬೀಜಗಳು ಕಾಲಜನ್ ಉತ್ಪಾದನೆಗೆ ಸಹಕಾರಿಯಾಗಿದ್ದರೆ, ಸಾಲ್ಮನ್, ಬಂಗುಡೆ ಮತ್ತು ಮತ್ತಿಯಂತಹ ಮೀನುಗಳು ಹೃದಯ ಹಾಗೂ ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತವೆ. ಮೊಟ್ಟೆಯಲ್ಲಿರುವ ಪ್ರೋಟೀನ್ ಅಂಶವು ದೇಹಕ್ಕೆ ಶಕ್ತಿ ನೀಡುತ್ತದೆ. ಕಿತ್ತಳೆ, ನಿಂಬೆ, ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳು ಮತ್ತು ಬೆಟ್ಟದ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಅಂಶವು ಚರ್ಮದ ಹೊಳಪನ್ನು ಹೆಚ್ಚಿಸಲು ನೆರವಾಗುತ್ತದೆ.

ಹಂಚಿಕೊಳ್ಳಿ: