ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ವಿಜಯಪುರದ ನೆಹರು ನಗರದಲ್ಲಿ ಗರ್ಭಿಣಿ ಪತ್ನಿಯ ಎದುರೇ ಯಾಸೀನ್ ಜುಬೇರಿ ಹತ್ಯೆ

ವಿಜಯಪುರ: ಗರ್ಭಿಣಿ ಪತ್ನಿ ಎದುರೇ ಪತಿಗೆ ದುಷ್ಕರ್ಮಿಗಳು ಗುಂಡಿಕ್ಕಿ (Shoutout) ಹತ್ಯೆಗೈದ ಘಟನೆ ವಿಜಯಪುರದ (Vijayapura) ನೆಹರು ನಗರದ ಮುಂಡೆವಾಡಿ ಆಸ್ಪತ್ರೆ ಬಳಿ ನಡೆದಿದೆ. ಅಫ್ಜಲ್‌ಪುರದ ಟಕ್ಕೆ ಮೂಲದ ಯಾಸೀನ್ ಜು...

· ವಿಜಯಪುರ
ವಿಜಯಪುರದಲ್ಲಿ ಗರ್ಭಿಣಿ ಪತ್ನಿ ಎದುರೇ ಪತಿಗೆ ಗುಂಡಿಕ್ಕಿ ಹತ್ಯೆ
ಹಂಚಿಕೊಳ್ಳಿ:

ವಿಜಯಪುರದ ನೆಹರು ನಗರದಲ್ಲಿರುವ ಮುಂಡೆವಾಡಿ ಆಸ್ಪತ್ರೆಯ ಸಮೀಪ ದುಷ್ಕರ್ಮಿಗಳು ಯಾಸೀನ್ ಜುಬೇರಿ ಎಂಬಾತನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ತನ್ನ ಗರ್ಭಿಣಿ ಪತ್ನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಸುಮಾರು ಮೂರು ಸುತ್ತು ಗುಂಡು ಹಾರಿಸಿರುವ ಸಾಧ್ಯತೆಯಿದ್ದು, ಘಟನಾ ಸ್ಥಳದಲ್ಲೇ ಯಾಸೀನ್ ಮೃತಪಟ್ಟಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಹಂಚಿಕೊಳ್ಳಿ: