ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಬಿಸಿನೆಸ್

ಅಕ್ಟೋಬರ್‌ನಲ್ಲಿ ಸುದ್ದಿಯಲ್ಲಿರುವ ಎಚ್‌ಡಿಎಫ್‌ಸಿ, ಯೆಸ್, ಐಡಿಬಿಐ ಮತ್ತು ಆಕ್ಸಿಸ್ ಬ್ಯಾಂಕ್

ಸದ್ಯದ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಮಹತ್ವದ ಬದಲಾವಣೆ ನಿರ್ಧಾರಗಳಿಂದಾಗಿ ಈ ಕೆಳಗಿನ ನಾಲ್ಕು ಬ್ಯಾಂಕ್‌ಗಳು ಸುದ್ದಿಯಲ್ಲಿವೆ. ಇವುಗಳೀಗೆ ಸಂಬಂಧಿಸಿದ ಸುದ್ದಿಗಳು ಈ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ ಗಮನ ಸೆಳೆದಿವೆ. ಮು...

ಈ 4 ಬ್ಯಾಂಕ್‌ಗಳು ಗೂಗಲ್‌ನಲ್ಲಿ ಟ್ರೆಂಡಿಂಗ್‌ನಲ್ಲಿವೆ, ಎಲ್ಲರೂ ಇವುಗಳನ್ನು ಏಕೆ ಸರ್ಚ್ ಮಾಡುತ್ತಿದ್ದಾರೆ ಗೊತ್ತಾ?
ಹಂಚಿಕೊಳ್ಳಿ:

ಪ್ರಮುಖ ನಿರ್ಧಾರಗಳಿಂದಾಗಿ ಎಚ್‌ಡಿಎಫ್‌ಸಿ, ಯೆಸ್, ಐಡಿಬಿಐ ಮತ್ತು ಆಕ್ಸಿಸ್ ಬ್ಯಾಂಕ್‌ಗಳು ಈ ತಿಂಗಳು ಚರ್ಚೆಯಲ್ಲಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಅನುಪ್ ಬಾಗ್ಚಿ ಅವರನ್ನು ಸಿಇಒ ಆಗಿ ನೇಮಿಸಿದ್ದರೆ, ಆಕ್ಸಿಸ್ ಬ್ಯಾಂಕ್ ಸ್ವತಂತ್ರ ನಿರ್ದೇಶಕರಾಗಿ ಅನಂತ್ ನಾರಾಯಣನ್ ಅವರನ್ನು ಆಯ್ಕೆ ಮಾಡಿದೆ. ಐಡಿಬಿಐ ಬ್ಯಾಂಕಿನ ಶೇ. 60.72 ರಷ್ಟು ಪಾಲನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಯೆಸ್ ಬ್ಯಾಂಕ್‌ನ ಎಟಿ-1 ಬಾಂಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ. ಈ ಬೆಳವಣಿಗೆಗಳು ಹೂಡಿಕೆದಾರರ ಗಮನ ಸೆಳೆದಿವೆ.

ಹಂಚಿಕೊಳ್ಳಿ: