ರಿಷಬ್ ಶೆಟ್ಟಿ ಅವರ ಹೊಸ ಸಿನಿಮಾದಲ್ಲಿ ಹೊಸ ಮುಖಗಳಿಗೆ ಅವಕಾಶ, ಆಡಿಷನ್‌ಗೆ ಬಂದವರು 4 ಸಾವಿರಕ್ಕೂ ಅಧಿಕ
Rishab Shetty Movie Audtion: ‘ಕಾಂತಾರ' ʼಕಾಂತಾರ ಚಾಪ್ಟರ್ 1' ಮೂಲಕ ಕನ್ನಡದ ಕಥೆ, ಸಂಸ್ಕೃತಿ ಮತ್ತು ಸ್ಥಳೀಯ ಬದುಕನ್ನು ಜಾಗತಿಕ ಪ್ರೇಕ್ಷಕರ ಮುಂದೆ ಕೊಂಡೊಯ್ದ ರಿಷಬ್ ಶೆಟ್ಟಿ ಕೈಯಲ್ಲಿ ಹಲವು ಸಿನಿಮಾಗಳಿವೆ. ನಟನ...

Rishab Shetty Movie Audtion: ‘ಕಾಂತಾರ' ʼಕಾಂತಾರ ಚಾಪ್ಟರ್ 1' ಮೂಲಕ ಕನ್ನಡದ ಕಥೆ, ಸಂಸ್ಕೃತಿ ಮತ್ತು ಸ್ಥಳೀಯ ಬದುಕನ್ನು ಜಾಗತಿಕ ಪ್ರೇಕ್ಷಕರ ಮುಂದೆ ಕೊಂಡೊಯ್ದ ರಿಷಬ್ ಶೆಟ್ಟಿ ಕೈಯಲ್ಲಿ ಹಲವು ಸಿನಿಮಾಗಳಿವೆ. ನಟನಾಗಿ ಹಲವು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ, ನಿರ್ಮಾಪಕನಾಗಿಯೂ ಹೊಸ ಕಥೆಗಳಿಗೆ ಹಾಗೂ ಹೊಸ ಮುಖಗಳಿಗೆ ವೇದಿಕೆ ಕಲ್ಪಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಇದರ ಭಾಗವಾಗಿಯೇ




