ದೀಪಿಕಾ ಪಡುಕೋಣೆ ದಾರಿಯಲ್ಲಿ ಕಿಯಾರಾ ಅಡ್ವಾಣಿ, 2ನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಟಾಕ್ಸಿಕ್ ನಟಿ
ಮೊದಲ ಮಗುವಿಗಿನ್ನೂ ಒಂದೂ ವರ್ಷ ಆಗುತ್ತಿರುವಾಗಲೇ ಮತ್ತೆ ತಾಯಿಯಾಗುತ್ತಿರುವ ಸುದ್ದಿಯನ್ನು ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದಾರೆ. ಆ ಮೂಲಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾದಿಯಲ್ಲಿಯೇ ಕಿಯಾರಾ ಸಹ ಒಂದಾದ ನಂತರ ಮತ್ತ...

ಮೊದಲ ಮಗುವಿಗಿನ್ನೂ ಒಂದೂ ವರ್ಷ ಆಗುತ್ತಿರುವಾಗಲೇ ಮತ್ತೆ ತಾಯಿಯಾಗುತ್ತಿರುವ ಸುದ್ದಿಯನ್ನು ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದಾರೆ. ಆ ಮೂಲಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾದಿಯಲ್ಲಿಯೇ ಕಿಯಾರಾ ಸಹ ಒಂದಾದ ನಂತರ ಮತ್ತೊಂದು ಮಗುವನ್ನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಯಶ್ ಜೊತೆ ಟಾಕ್ಸಿಕ್‌ನಲ್ಲಿ ನಟಿಸಿದ್ದ Kiara Advani ಇತ್ತೀಚೆಗೆ ಯಶ್ ಜೊತೆ ನಟಿಸಿದ ಟಾಕ್ಸಿಕ್ ಚಿತ್ರದಲ್ಲಿ ನಟಿಸಿದ್ದ ಕಿಯಾರಾ ಅಡ್ವಾಣಿ ಟ್ರೋಲ್‌ಗೊಳಗಾಗಿದ್ದರು. ಪ್ರಮೋಷನಲ್




