ಫ್ಲಿಪ್‌ಕಾರ್ಟ್‌ನಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಮೂರು ಅತ್ಯುತ್ತಮ ಫೋನ್!
ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ಸ್ ಡೇ ಸೇಲ್‌ನಲ್ಲಿ 10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ರಿಯಲ್ ಮೀ ಸಿ61, ಎಐ+ ಪಲ್ಸ್ 2 ಮತ್ತು ಬೋಲ್ಟ್ ಇವೊ ಫೋನ್‌ಗಳು ಆಕರ್ಷಕ ಫೀಚರ...

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ಸ್ ಡೇ ಸೇಲ್‌ನಲ್ಲಿ 10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ರಿಯಲ್ ಮೀ ಸಿ61, ಎಐ+ ಪಲ್ಸ್ 2 ಮತ್ತು ಬೋಲ್ಟ್ ಇವೊ ಫೋನ್‌ಗಳು ಆಕರ್ಷಕ ಫೀಚರ್ಸ್ ಮತ್ತು ರಿಯಾಯಿತಿ ದರದಲ್ಲಿ ಸಿಗುತ್ತಿವೆ.
ಫೋನ್ ಇಲ್ಲ (Smartphones) ಅಂದ್ರೆ ಇವತ್ತು ಆಗೋದೇ ಇಲ್ಲ. ಜಾಸ್ತಿ ಕೊಟ್ಟು ಫೋನ್ ಖರೀದಿಸೋಣ ಅಂದ್ರೆ ಕೈಯಲ್ಲಿ ಕಾಸು ಇರಲ್ಲ. ಇಐಂ ಮೂಲಕ ತಗೊಳ್ಳೋಣ ಅಂದ್ರೆ ಬಿಡ್ಡಿ ಕಟ್ಟೋದು ಕಷ್ಟ. ಏನಪ್ಪ ಮಾಡೋದು ಅಂತಾ ಯೋಚ್ನೆ ಮಾಡ್ತ ಕೂತಿದ್ರೆ, ನಿಮಗಾಗಿ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ಸ್ ಡೇ (Flipkart Big Billion Days Sale) ಆರಂಭವಾಗಿದೆ. ಜಸ್ಟ್ 10 ಸಾವಿರ ಅಥವಾ ಅದಕ್ಕಿಂತ ಕಡಿಮೆ ಒಳ್ಳೊಳ್ಳೆ ಫೋನ್‌ಗಳು ನಿಮಗಾಗಿ ಕಾದಿವೆ.
- ರಿಯಲ್ ಮೀ ಸಿ61 ಬೆಲೆಗೆ ತಕ್ಕಂತ ಸ್ಮಾರ್ಟ್ ಫೋನ್ ಆಗಿದೆ
- ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡಲಿದೆ
- 6.745-ಇಂಚಿನ HD+ LCD ಡಿಸ್ಪ್ಲೇ ಹೊಂದಿದೆ
- 5000mAh ಬ್ಯಾಟರಿ, ದೀರ್ಘಕಾಲ ಬಾಳಿಕೆ ಗ್ಯಾರಂಟಿ
- 32MP ಬ್ಯಾಕ್ ಕ್ಯಾಮೆರಾ, 5MP ಫ್ರಂಟ್ ಕ್ಯಾಮೆರಾ
- T612 ಆಕ್ಟಾ-ಕೋರ್ ಪ್ರೊಸೆಸರ್ನಿಂದ ಕೆಲಸ
- ಮೂಲ ಬೆಲೆ 8999 ರೂಪಾಯಿ ಆಗಿತ್ತು
- ಈಗ ರಿಯಾಯತಿ ಮೇರೆಗೆ 7249 ರೂಗೆ ಸಿಗ್ತಿದೆ
- ಮಲ್ಟಿ ಮಿಡಿಯಾ ಬಳಕೆಗೆ ಇದು ಬೆಸ್ಟ್ ಫೋನ್
- 120Hz ರಿಫ್ರೆಶ್ ರೇಟ್, 6.745-ಇಂಚಿನ ಡಿಸ್‌ಪ್ಲೇ
- 50MP ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ
- 6000mAh ಬ್ಯಾಟರಿ ಸಾಮರ್ಥ್ಯ
- T7250 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತ
- ₹10,999ಗೆ ಸಿಗ್ತಿದ್ದ ಫೋನ್ ₹8,999ಕ್ಕೆ ಸಿಗಲಿದೆ
- ಕಡಿಮೆ ಬೆಲೆಗೆ ಶಕ್ತಿಶಾಲಿ ಫೀಚರ್ಸ್ ಹೊಂದಿದೆ
- 120Hz ರಿಫ್ರೆಶ್ ರೇಟ್ಮ 6.79-ಇಂಚಿನ ಡಿಸ್ಪ್ಲೇ
- 50MP + 2MP ಹಿಂಬದಿಯ ಕ್ಯಾಮೆರಾ
- 8MP ಸೆಲ್ಫಿ ಕ್ಯಾಮೆರಾ
- AI ನೈಟ್ ಮೋಡ್ ಸಹ ಹೊಂದಿದೆ
- 6000mAh ಬ್ಯಾಟರಿ ಬಾಳಿಕೆ
- ಈ ಫೋನ್ T7250 ಆಕ್ಟಾ-ಕೋರ್ ಪ್ರೊಸೆಸರ್ನಿಂದ ಕೆಲಸ
- 4GB RAM ಮತ್ತು 64GB ಸಂಗ್ರಹಣೆ
- MRP ₹17,999, ಆದರೆ ಇದನ್ನು ಡೀಲ್‌ನಲ್ಲಿ ₹8,999ಗೆ ಸಿಗ್ತಿದೆ
ಕಮ್ಮಿ ಬೆಲೆಗೆ ಒಳ್ಳೆಯ ಸ್ಮಾರ್ಟ್‌ಫೋನ್ ಬೇಕು ಅಂದ್ರೆ ಈ ಮೂರು ಫೋನ್‌ಗಳು ಒಳ್ಳೆಯ ಆಯ್ಕೆ ಆಗಿದೆ. 10 ಸಾವಿರಕ್ಕಿಂತ ಕಡಿಮೆ ಫೋನ್ ತುಂಬಾ ಕಡಿಮೆ ಬಜೆಟ್ ಆಯ್ತು ಅಂತಾ ಅನ್ಕೊಂಡ್ರೆ ನಿಮಗೆ ಬೇಕಾದ ಬಜೆಟ್ ಸ್ನೇಹಿ ಫೋನ್‌ಗಳು ಕೂಡ ಲಭ್ಯ ಇವೆ.




