ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಉತ್ತರಾಖಂಡದ ಅಲ್ಮೋರಾ: ಹಾರುವ ವಾಹನ ತಯಾರಿಸಿದ ಮೆಕ್ಯಾನಿಕ್ ಮಗ ರವಿ ಟಮ್ಟಾ

ಉತ್ತರಾಖಂಡದ ಅಲ್ಮೋರಾದ ರವಿ ಟಮ್ಟಾ, ಇಂಟರ್ನೆಟ್ ಮೂಲಕ ತಾಂತ್ರಿಕ ಜ್ಞಾನ ಪಡೆದು ‘ಹಪಿಡಾ ಸ್ಕೈನೆಕ್ಸ್’ ಎಂಬ ಏಕವ್ಯಕ್ತಿ ಹಾರುವ ವಾಹನದ ಮಾದರಿ ನಿರ್ಮಿಸಿದ್ದಾರೆ. ಪ್ರಾಥಮಿಕ ಪರೀಕ್ಷೆಯಲ್ಲಿ ವಾಹನ ಸುಮಾರು ಒಂದು ನಿಮಿಷ ಗ...

'ನನ್ನ ಬಳಿ ಎಂಜಿನಿಯರಿಂಗ್ ಡಿಗ್ರಿ ಇಲ್ಲ'.. ಆದರೂ ಹಾರುವ ಕಾರು ನಿರ್ಮಿಸಿ ಜಗತ್ತಿನ ಗಮನ ಮೆಕ್ಯಾನಿಕ್ ಮಗ!
ಹಂಚಿಕೊಳ್ಳಿ:

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರವಿ ಟಮ್ಟಾ ಎಂಬ ಯುವಕ ಎಂಜಿನಿಯರಿಂಗ್ ಪದವಿ ಇಲ್ಲದಿದ್ದರೂ ಸ್ವಂತ ಪರಿಶ್ರಮದಿಂದ ಹಾರುವ ವಾಹನವನ್ನು ಸಿದ್ಧಪಡಿಸಿದ್ದಾರೆ. ಹಪಿಡಾ ಸ್ಕೈನೆಕ್ಸ್ ಹೆಸರಿನ ಈ ವಾಹನವನ್ನು ಇಂಟರ್ನೆಟ್ ಮೂಲಕ ತಾಂತ್ರಿಕ ಮಾಹಿತಿ ಪಡೆದು ತಮ್ಮ ಮನೆಯಲ್ಲೇ ನಿರ್ಮಿಸಿದ್ದಾರೆ. ಚೀನಾ ಮತ್ತು ಚೆನ್ನೈನಿಂದ ಬಿಡಿಭಾಗಗಳನ್ನು ತರಿಸಿ ರೂಪಿಸಿರುವ ಈ ಮಾದರಿಯು ಪ್ರಾಥಮಿಕ ಪರೀಕ್ಷೆಯಲ್ಲಿ ಒಂದು ನಿಮಿಷ ಗಾಳಿಯಲ್ಲಿ ತೇಲುವ ಮೂಲಕ ಯಶಸ್ಸು ಕಂಡಿದೆ. ಸದ್ಯ ರವಿ ಅವರ ಹಪಿಡಾ ಸ್ಕೈ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಈ ಯೋಜನೆಗೆ ಪೇಟೆಂಟ್ ಪಡೆಯಲು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅನುಮತಿ ಪಡೆಯಲು ಪ್ರಯತ್ನಿಸುತ್ತಿದೆ.

ಹಂಚಿಕೊಳ್ಳಿ: