ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಉಡುಪಿ: ಗುಂಡಿಬೈಲು ಮೈದಾನದ ಪಟಾಕಿ ಮಳಿಗೆ ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಡೆ

ಉಡುಪಿ, ನ.5: ಉಡುಪಿ ನಗರದ ಗುಂಡಿಬೈಲು ಸಾರ್ವಜನಿಕ ಮೈದಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳನ್ನು ವಹಿಸಿಕೊಡಲು... The post ಉಡುಪಿ: ಪಟಾಕಿ ಮಳಿಗೆ ಹರಾಜಿಗೆ ಹೈಕೋರ್ಟ್ ತಡೆ first...

· ಉಡುಪಿ
ಉಡುಪಿ: ಪಟಾಕಿ ಮಳಿಗೆ ಹರಾಜಿಗೆ ಹೈಕೋರ್ಟ್ ತಡೆ
ಹಂಚಿಕೊಳ್ಳಿ:

ಉಡುಪಿ ನಗರಸಭೆಯು ಗುಂಡಿಬೈಲು ಸಾರ್ವಜನಿಕ ಮೈದಾನದಲ್ಲಿ ಆರು ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ಹರಾಜಿನ ಮೂಲಕ ನೀಡಲು ನಿರ್ಧರಿಸಿತ್ತು. ನವೆಂಬರ್ 6ರಂದು ತಹಶೀಲ್ದಾರ್ ಕಚೇರಿಯಲ್ಲಿ ನಡೆಯಬೇಕಿದ್ದ ಈ ಪ್ರಕ್ರಿಯೆಯನ್ನು ವಿರೋಧಿಸಿ ಜಯರಾಜ್ ಎಂಬವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರು ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದಾರೆ. ಇದರಿಂದಾಗಿ ನಿಗದಿಯಾಗಿದ್ದ ಹರಾಜು ಸದ್ಯಕ್ಕೆ ರದ್ದಾಗಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಲಾಗಿದೆ.

ಹಂಚಿಕೊಳ್ಳಿ: