ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 2.25 ರಷ್ಟು ಹೆಚ್ಚಿಸಿದ ಸರ್ಕಾರ

ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 15.75 ರಿಂದ ಶೇ. 18 ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ದರವು ಪೂರ್ವಾನ್ವಯವಾಗಿ ಜಾರಿಗೆ ಬರಲಿದ್ದು, ನೌಕರರಿಗೆ ದೀಪಾವಳಿ...

· ಬೆಂಗಳೂರು ನಗರ
ಹಾಲಿನಿಂದ ಬಸ್‌ವರೆಗೆ ಎಲ್ಲದರ ದರ ಏರಿಕೆ ಮಾಡಿ ಸರ್ಕಾರಿ ನೌಕರರಿಗೆ DA ಹೆಚ್ಚಳ ಮಾಡಿದ ರಾಜ್ಯ ಸರ್ಕಾರ
ಹಂಚಿಕೊಳ್ಳಿ:

ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ತುಟ್ಟಿಭತ್ಯೆಯನ್ನು ಶೇ. 15.75 ರಿಂದ ಶೇ. 18 ಕ್ಕೆ ಏರಿಕೆ ಮಾಡಿ ಆರ್ಥಿಕ ಇಲಾಖೆ ಆದೇಶಿಸಿದೆ. ಈ ಪರಿಷ್ಕೃತ ದರವು 2026 ರ ಜುಲೈ 1 ರಿಂದ ಅನ್ವಯವಾಗಲಿದ್ದು, ಅನುದಾನಿತ ಸಂಸ್ಥೆಗಳು, ಯುಜಿಸಿ, ಎಐಸಿಟಿಇ ಮತ್ತು ಐಸಿಎಆರ್ ವೇತನ ಶ್ರೇಣಿಯ ಪಿಂಚಣಿದಾರರಿಗೂ ಇದರ ಲಾಭ ಸಿಗಲಿದೆ. ಹೆಚ್ಚುವರಿ ತುಟ್ಟಿಭತ್ಯೆಯನ್ನು ನಗದಾಗಿ ಪಾವತಿಸಲಾಗುವುದು ಮತ್ತು ಬಾಕಿ ಮೊತ್ತವನ್ನು ನವೆಂಬರ್ ವೇತನದೊಂದಿಗೆ ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಆದೇಶವು ಲಕ್ಷಾಂತರ ನೌಕರರಿಗೆ ಸಂತಸ ತಂದಿದೆ.

ಹಂಚಿಕೊಳ್ಳಿ: