ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಮಂಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಜೇಸಿಐ ಕಾರ್ಕಳ ರೂರಲ್ ಘಟಕಕ್ಕೆ ಅತ್ಯುತ್ತಮ ಪ್ರಶಸ್ತಿ

ಜೇಸಿಐ ವಿಟ್ಲ ಹಾಗೂ ಜೇಸಿಐ ತುಂಬೆ ಎಲೈಟ್ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಅಡ್ಯಾರ್ ಗಾರ್ಡನನಲ್ಲಿ ನಡೆದ ಜೇಸಿಐ ವಲಯ ಸಮ್ಮೇಳನ’ ಆರ್ಯ 2026 ‘ದಲ್ಲಿ ವಲಯ್ಯಾಧ್ಯಕ್ಷರಾದ ಜೆ ಫ್ ಎಸ್ (JFS) ಸಂತೋಷ್ ಶೆಟ್ಟಿ ಯವರು ಜೂನಿಯರ್...

· ಉಡುಪಿ
ಜೇಸಿಐ ಕಾರ್ಕಳ ರೂರಲ್ ಗೆ ಅತ್ಯುತ್ತಮ ಜೂನಿಯರ್ ಜೇಸಿ ವಿಭಾಗ ಪ್ರಶಸ್ತಿ
ಹಂಚಿಕೊಳ್ಳಿ:

ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಆರ್ಯ 2026 ಜೇಸಿಐ ವಲಯ ಸಮ್ಮೇಳನದಲ್ಲಿ ಕಾರ್ಕಳ ರೂರಲ್ ಘಟಕವು ಅತ್ಯುತ್ತಮ ಜೂನಿಯರ್ ಜೇಸಿ ವಿಭಾಗದ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಲಯಾಧ್ಯಕ್ಷರಾದ ಜೆ ಫ್ ಎಸ್ ಸಂತೋಷ್ ಶೆಟ್ಟಿ ಅವರು ಜೂನಿಯರ್ ಜೇಸಿ ಅಧ್ಯಕ್ಷೆ ದಿಯಾ ರಾಜೇಶ್ ಭಂಡಾರಿಯವರಿಗೆ ಈ ಗೌರವವನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಜೇಸಿ ಅಭಿಲಾಶ್ ಬಿಎ, ಸಿಂಧು, ಸೃಜನ್ ಪೂಜಾರಿ, ಅರುಣ್ ಪೂಜಾರಿ ಮಾoಜ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೇಸಿಐ ವಿಟ್ಲ ಮತ್ತು ಜೇಸಿಐ ತುಂಬೆ ಎಲೈಟ್ ಘಟಕಗಳು ಈ ಕಾರ್ಯಕ್ರಮದ ಆತಿಥ್ಯವನ್ನು ವಹಿಸಿದ್ದವು.

ಹಂಚಿಕೊಳ್ಳಿ: