ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಶಿಕ್ಷೆ ನೀಡಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರು ವಾರಾಂತ್ಯದಲ್ಲಿ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಅದ್ಭುತವಾದ ಆಟವೊಂದನ್ನು ಆಡಿಸಿದ್ದಾರೆ. ಅಷ್ಟೇ ಅಲ್ಲದೆ, ಆ ಆಟದಲ್ಲಿ ಸೋತ ಪ್ರತಿಯೊಬ್ಬರಿಗೂ ಶಿಕ್ಷೆ ನೀಡಿದ್ದಾರೆ.ಈ ಕುರಿತು ಕಲರ್ಸ್ ಕನ...

BBK 13: ಮನೆಯ ಸದಸ್ಯರಿಗೆ ‘ಖಾರ’ದ ಅನುಭವ ನೀಡಿದ ಕಿಚ್ಚ ಸುದೀಪ್!
ಹಂಚಿಕೊಳ್ಳಿ:

ಬಿಗ್ ಬಾಸ್ ಕಾರ್ಯಕ್ರಮದ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ವಿಶೇಷ ಆಟವನ್ನು ಆಡಿಸಿದ್ದಾರೆ. ಸೋತವರಿಗೆ ಅವರ ಸಹ ಸ್ಪರ್ಧಿಗಳೇ ಶಿಕ್ಷೆಯನ್ನು ನಿರ್ಧರಿಸುವಂತೆ ಸುದೀಪ್ ಸೂಚನೆ ನೀಡಿದ್ದರು. ಈ ಆಟದಲ್ಲಿ ಶಾಸ್ತ್ರಿ ಮತ್ತು ಪ್ರಶಾಂತ್ ಶಿಕ್ಷೆಗೆ ಗುರಿಯಾಗಿದ್ದು, ಪ್ರಶಾಂತ್ ಅವರಿಗೆ ಮೆಣಸಿನಕಾಯಿ ಜ್ಯೂಸ್ ಕುಡಿಯುವ ಶಿಕ್ಷೆಯನ್ನು ನೀಡಲಾಯಿತು. ಈ ತಮಾಷೆಯ ಸನ್ನಿವೇಶವನ್ನು ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ್ ಸಂಚಿಕೆಯಲ್ಲಿ ವೀಕ್ಷಕರು ನೋಡಬಹುದಾಗಿದೆ.

ಹಂಚಿಕೊಳ್ಳಿ: