ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಬಿಗ್ ಬಾಸ್ ಮನೆಯಲ್ಲಿ ಗಾನವಿ ಮತ್ತು ತಾಂಡವ್ ನಡುವೆ ತೀವ್ರ ವಾಗ್ವಾದ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆ ಈಗ ಸಂಪೂರ್ಣವಾಗಿ ರಾಜಕೀಯ ಅಖಾಡವಾಗಿ ಬದಲಾಗಿದೆ. ಬಿಗ್ ಬಾಸ್ ನೀಡಿರುವ ರಾಜಕೀಯ ಆಧಾರಿತ ಟಾಸ್ಕ್‌ ವೇಳೆ ಸ್ಪರ್ಧಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.ಕಲರ್ಸ್ ಕನ್ನ...

ಧಮ್ ಇದ್ದರೆ ಬಂದು ಹಲ್ಲು ಕಿತ್ತು ಹಾಕಿ: ತಾಂಡವ್‌ಗೆ ಗಾನವಿ ಅವಾಜ್
ಹಂಚಿಕೊಳ್ಳಿ:

ಬಿಗ್ ಬಾಸ್ ಮನೆಯಲ್ಲಿ ನಡೆದ ರಾಜಕೀಯ ಆಧಾರಿತ ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ತೀವ್ರ ಸಂಘರ್ಷ ಉಂಟಾಗಿದೆ. ಹಿಂದೆ ಗಾನವಿ ಅವರ ಹಲ್ಲು ಕಿತ್ತು ಹಾಕುವುದಾಗಿ ತಾಂಡವ್ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ ಗಾನವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಡುಗೆ ಮನೆಯಿಂದ ಚಾಕುಗಳನ್ನು ತಂದು ಟೇಬಲ್ ಮೇಲೆ ಇರಿಸಿದ ಗಾನವಿ, ತಾಂಡವ್ ಅವರಿಗೆ ಧೈರ್ಯವಿದ್ದರೆ ಬಂದು ಹಲ್ಲು ಕಿತ್ತು ಹಾಕುವಂತೆ ಸವಾಲು ಹಾಕಿದ್ದಾರೆ. ಸದನದ ಮಾದರಿಯಲ್ಲಿ ನಡೆದ ಚರ್ಚೆಯ ವೇಳೆ ಮಂಜು ಮತ್ತು ತಾಂಡವ್ ನಡುವೆಯೂ ತೀವ್ರ ವಾಗ್ವಾದ ನಡೆದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹಂಚಿಕೊಳ್ಳಿ: