ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಬಿಡುಗಡೆಯಾದ ಸೋನಿಯಾ ಗಾಂಧಿ ಆತ್ಮಕಥನ: ಪ್ರಧಾನಿ ಹುದ್ದೆ ನಿರಾಕರಿಸಿದ ಹಿಂದಿನ ಅಸಲಿ ಕಾರಣವೇನು

ನವದೆಹಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ 544 ಪುಟಗಳ ಆತ್ಮಕಥನ ‘Belonging: A Journey of Love’ ಮಂಗಳವಾರ ಬಿಡುಗಡೆಯಾಗಿದೆ. ನೆಹರೂ–ಗಾಂಧಿ ಕುಟುಂಬದ ಖಾಸಗಿ ಬದುಕು, ರಾಜಕೀಯ ಸಂಘರ್ಷಗಳು, ವೈಯಕ್ತಿಕ ನೋವು...

ಪ್ರಧಾನಿಯಾಗಬೇಡಿ ಎಂದು ಮಕ್ಕಳೇ ಒತ್ತಾಯಿಸಿದ್ದರು: ಸೋನಿಯಾ ಪುಸ್ತಕದಲ್ಲಿ ಏನೇನಿದೆ?
ಹಂಚಿಕೊಳ್ಳಿ:

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ Belonging: A Journey of Love ಎಂಬ 544 ಪುಟಗಳ ಆತ್ಮಕಥನ ಬಿಡುಗಡೆಯಾಗಿದೆ. ಇದರಲ್ಲಿ ಇಂದಿರಾ ಗಾಂಧಿ ಅವರ ಸ್ವಭಾವ, ಮೇನಕಾ ಗಾಂಧಿ ಜೊತೆಗಿನ ಮನಸ್ತಾಪ ಮತ್ತು ರಾಜೀವ್ ಗಾಂಧಿ ಅವರ ರಾಜಕೀಯ ಪ್ರವೇಶದ ಕುರಿತಾದ ವೈಯಕ್ತಿಕ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. 2004ರಲ್ಲಿ ಪ್ರಧಾನಿ ಹುದ್ದೆ ಸ್ವೀಕರಿಸದಂತೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ತಡೆದಿದ್ದನ್ನು ಅವರು ವಿವರಿಸಿದ್ದಾರೆ. ಅಲ್ಲದೆ, ಮನಮೋಹನ್ ಸಿಂಗ್ ಅವರ ಆಯ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಅನುಭವಗಳನ್ನೂ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಹಂಚಿಕೊಳ್ಳಿ: