ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ಮುಂಬೈ: ಜಿಯೋ ಲಿಸ್ಟಿಂಗ್ ಸಮಾರಂಭದಲ್ಲಿ ಮಕ್ಕಳ ಮಾತು ಕೇಳಿ ಭಾವುಕರಾದ ಮುಕೇಶ್ ಅಂಬಾನಿ

ಮುಂಬೈ: ಜಿಯೋ ಪ್ಲಾಟ್‌ಫಾರ್ಮ್ಸ್‌ನ ಬಹುನಿರೀಕ್ಷಿತ ಷೇರು ಮಾರುಕಟ್ಟೆ ಪ್ರವೇಶಕ್ಕೂ ಮುನ್ನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ನಡೆದ ಲಿಸ್ಟಿಂಗ್ ಸಮಾರಂಭದಲ್ಲಿ ತಮ್ಮ ಮಕ್ಕಳಾದ ಅನಂತ್ ಅಂಬಾನಿ ಮತ್ತು ಇಶಾ ಅಂ...

'ಜಿಯೋಗೆ ಇಡೀ ದೇಶದ ಆಶೀರ್ವಾದ ಸಿಕ್ಕಿದೆ': ಅನಂತ್, ಇಶಾ ಮಾತಿಗೆ ಭಾವುಕರಾದ ಮುಕೇಶ್ ಅಂಬಾನಿ; Video
ಹಂಚಿಕೊಳ್ಳಿ:

ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಷೇರು ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಿತು. ಈ ವಿಶೇಷ ಸಮಾರಂಭದಲ್ಲಿ ಮಾತನಾಡಿದ ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ, ಸಂಸ್ಥೆಯ ಬೆಳವಣಿಗೆ ಹಾಗೂ ತಂದೆ ಮುಕೇಶ್ ಅಂಬಾನಿ ಅವರ ದೂರದೃಷ್ಟಿಯನ್ನು ಸ್ಮರಿಸಿದರು. ಮಕ್ಕಳ ಭಾವುಕ ನುಡಿಗಳನ್ನು ಆಲಿಸಿದ ಮುಕೇಶ್ ಅಂಬಾನಿ ಕಣ್ಣೀರು ಹಾಕಿದರು. ಜಿಯೋ ಷೇರುಗಳು ಐಪಿಒ ಬೆಲೆಗಿಂತ ಶೇ.21.4ರಷ್ಟು ಏರಿಕೆಯೊಂದಿಗೆ ಲಿಸ್ಟ್ ಆಗಿದ್ದು, ಕಂಪನಿಯ ಮಾರುಕಟ್ಟೆ ಮೌಲ್ಯ 12.6 ಲಕ್ಷ ಕೋಟಿ ರೂ. ತಲುಪಿದೆ.

ಹಂಚಿಕೊಳ್ಳಿ: