ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಅಪರಾಧ

ಉಡುಪಿ: ಪತ್ನಿಯ ಮೇಲೆ ದೈಹಿಕ ಹಾಗೂ ಮಾನಸಿಕ ಕಿರುಕುಳ ಆರೋಪ

ಮದುವೆಯ ನಂತರ ಪತ್ನಿಯ ಮೇಲೆ ಗಂಡ ಪ್ರಣಾಮ್ ವಿನಾಕಾರಣ ಗಲಾಟೆ ಮಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯಕ್ಕೆ ಗಂಡನ ತಂದೆ ನಾರಾಯಣ ಶೆಟ್ಟಿ ಹಾಗೂ ತಾಯಿ ಶಶಿಕಲಾ ಕುಮ್ಮಕ್ಕು ನೀಡಿ...

· ಉಡುಪಿ
ಪೊಲೀಸ್ ವಾಹನ
ಹಂಚಿಕೊಳ್ಳಿ:

ಮದುವೆಯ ನಂತರ ಪತ್ನಿಯ ಮೇಲೆ ಗಂಡ ಪ್ರಣಾಮ್ ವಿನಾಕಾರಣ ಗಲಾಟೆ ಮಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯಕ್ಕೆ ಗಂಡನ ತಂದೆ ನಾರಾಯಣ ಶೆಟ್ಟಿ ಹಾಗೂ ತಾಯಿ ಶಶಿಕಲಾ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿದೇಶದಲ್ಲಿದ್ದಾಗಲೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 66/2026 ದಾಖಲಾಗಿದೆ.

ಮಹಿಳಾ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 66/2026

ಹಂಚಿಕೊಳ್ಳಿ: