Weekend with Kichcha: ಸ್ಪರ್ಧಿಗಳ ಬೆವರಿಳಿಸಿದ ಕಿಚ್ಚನ ಪಂಚಾಯ್ತಿ, ತಾಳ್ಮೆ ಇಲ್ಲಾಂದ್ರೆ ಹೊರನಡೆಯಲು ಸೂಚನೆ
Weekend with Kichcha ಬಿಗ್ ಬಾಸ್ ಕನ್ನಡ ಸೀಸನ್ 13: ಈ ಬಾರಿ ಕಿಚ್ಚನ ಪಂಚಾಯ್ತಿ ಶುರು ಆಗಿದ್ದೇ ದೊಡ್ಮನೆಯ ತಾಪಮಾನದಲ್ಲಿ ಏಕಾಏಕಿ ಏರಿಕೆಯಾಯ್ತು. ಸ್ಪರ್ಧಿಗಳ ದುಂಡಾವರ್ತನೆಯಿಂದ ರೋಸಿಹೋದ ಸುದೀಪ್ ಒಮ್ಮೆ ತಾನೇ ಅಲ್ಲ...

Weekend with Kichcha ಬಿಗ್ ಬಾಸ್ ಕನ್ನಡ ಸೀಸನ್ 13: ಈ ಬಾರಿ ಕಿಚ್ಚನ ಪಂಚಾಯ್ತಿ ಶುರು ಆಗಿದ್ದೇ ದೊಡ್ಮನೆಯ ತಾಪಮಾನದಲ್ಲಿ ಏಕಾಏಕಿ ಏರಿಕೆಯಾಯ್ತು. ಸ್ಪರ್ಧಿಗಳ ದುಂಡಾವರ್ತನೆಯಿಂದ ರೋಸಿಹೋದ ಸುದೀಪ್ ಒಮ್ಮೆ ತಾನೇ ಅಲ್ಲಿಂದ ಎದ್ದು ಹೊರನಡೆದರೆ ಇನ್ನೊಮ್ಮೆ ತಾಳ್ಮೆ ಇಲ್ಲದ ಸ್ಪರ್ಧಿಗೆ ನೇರ ಗೇಟಿನ ದಾರಿ ತೋರಿಸಿ ಹೊರನಡೆಯುವಂತೆ ಸೂಚನೆ ನೀಡಿದರು. Weekend with




