ನಿಶ್ಚಿತಾರ್ಥದ ನಂತರ ಬ್ರೇಕಪ್ ಆಗಿದ್ದ ಜೋಡಿ ಮತ್ತೆ ಒಂದಾಯ್ತು, ಲೈಫಿನ ಈ ತಿರುವಿಗೆ ಕಾರಣವೇನು?
ಸೆಲೆಬ್ರಿಟಿಗಳ ಮದುವೆ, ಪ್ರೀತಿ, ಬ್ರೇಕಪ್‌ಗಳು ಯಾವಾಗಲೂ ಹಾಟ್ ಟಾಪಿಕ್ ಆಗಿರುತ್ತವೆ. ಸಿನಿಮಾ ತಾರೆಯರು, ಕ್ರಿಕೆಟಿಗರು ಯಾವುದೋ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಒಂದು ಕಡೆ ಪ್ರೀತಿ ಘೋಷಿಸಿ, ಮತ್ತೊಂ...

ಸೆಲೆಬ್ರಿಟಿಗಳ ಮದುವೆ, ಪ್ರೀತಿ, ಬ್ರೇಕಪ್‌ಗಳು ಯಾವಾಗಲೂ ಹಾಟ್ ಟಾಪಿಕ್ ಆಗಿರುತ್ತವೆ. ಸಿನಿಮಾ ತಾರೆಯರು, ಕ್ರಿಕೆಟಿಗರು ಯಾವುದೋ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಒಂದು ಕಡೆ ಪ್ರೀತಿ ಘೋಷಿಸಿ, ಮತ್ತೊಂದು ಕಡೆ ಬ್ರೇಕಪ್ ಹೇಳಿ, ಆ ಬಳಿಕ ಮತ್ತೆ ಒಂದಾದರೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತದೆ. ಈಗ ಅಂಥಾದ್ದೊಂದು ನಟಿ-ಕ್ರಿಕೆಟರ್ ಜೋಡಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದೆ.




