84ನೇ ವಸಂತಕ್ಕೆ ಕಾಲಿಟ್ಟ ಬಿಗ್ ಬಿ, ಮನೆ ಹೊರೆ ಫ್ಯಾನ್ಸ್ ಮೀಟ್ ಮಾಡಿದ ಹಿರಿಯ ನಟನಿಗೆ ಸಂಭ್ರಮವೋ ಸಂಭ್ರಮ
ಅಮಿತಾಭ್ ಬಚ್ಚನ್ (Amitabh Bachchan) ಹುಟ್ಟುಹಬ್ಬ: ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಭಾನುವಾರ ತಮ್ಮ 84ನೇ ಹುಟ್ಟುಹಬ್ಬದ ಅಂಗವಾಗಿ ತಮ್ಮ 'ಜಲ್ಸಾ' ನಿವಾಸದಿಂದ ಹೊರಬಂದು, ಪ್ರತಿ ವರ್ಷ ತಮ್ಮನ್ನು ನೋಡಲು ಸೇರುವ ಅಭಿಮಾನ...

ಅಮಿತಾಭ್ ಬಚ್ಚನ್ (Amitabh Bachchan) ಹುಟ್ಟುಹಬ್ಬ: ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಭಾನುವಾರ ತಮ್ಮ 84ನೇ ಹುಟ್ಟುಹಬ್ಬದ ಅಂಗವಾಗಿ ತಮ್ಮ 'ಜಲ್ಸಾ' ನಿವಾಸದಿಂದ ಹೊರಬಂದು, ಪ್ರತಿ ವರ್ಷ ತಮ್ಮನ್ನು ನೋಡಲು ಸೇರುವ ಅಭಿಮಾನಿಗಳ ದೊಡ್ಡ ಸಮೂಹವನ್ನು ಭೇಟಿಯಾಗಿ ಅಭಿನಂದನೆಗಳನ್ನು ಸ್ವೀಕರಿಸಿದರು. ಇದು ಅವರ ಹಳೆಯ ಸಂಪ್ರದಾಯವನ್ನು ಮುಂದುವರಿಸಿತು. ಫ್ಯಾನ್ಸ್‌ಗೆ ಕೈ ಬೀಸಿದ Amitabh Bachchan ನಟ ತಮ್ಮ ಜುಹು ಮನೆಯಲ್ಲಿ




