ಮುಖ್ಯ ವಿಷಯಕ್ಕೆ ಹೋಗಿ
The Karnataka Today
28 Sept
Latest
ವಿಡಿಯೋ

ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿ ಮರಳಿ ಮನೆಗೆಸೇರಿಸಿದ ನಿಸ್ವಾರ್ಥ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ

ದೂರದ ಮುಂಬಯಿಂದ ಮಾನಸಿಕ ಅಸ್ವಸ್ಥನಾಗಿ ರಸ್ತೆಯಲ್ಲಿ ಅಲೆದಾಡುತ್ತಾ ಬಂದು ಕಾಪು ಪ್ರದೇಶದ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿ ಮರಳಿ ಮನೆಗೆ ಸೇರಿಸಿದ ನಿಸ್ವಾರ್ಥ ಸಮಾಜ ಸೇವಕ ವಿಶು ಶೆಟ್ಟಿ ಅಂಬ...

ಹಂಚಿಕೊಳ್ಳಿ:

ದೂರದ ಮುಂಬಯಿಂದ ಮಾನಸಿಕ ಅಸ್ವಸ್ಥನಾಗಿ ರಸ್ತೆಯಲ್ಲಿ ಅಲೆದಾಡುತ್ತಾ ಬಂದು ಕಾಪು ಪ್ರದೇಶದ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿ ಮರಳಿ ಮನೆಗೆ ಸೇರಿಸಿದ ನಿಸ್ವಾರ್ಥ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಆಶ್ರಯ ನೀಡಿದ ಸ್ವರ್ಗ ಆಶ್ರಮ ಡಾಕ್ಟರ್ ಹೋಂ ಫೌಂಡೇಶನ್ ಗೆ ಕೃತಜ್ಞತೆ ಸಲ್ಲಿಸಿದ ಕುಟುಂಬಸ್ಥರು#thekarnatkatoday #latestnews #news #newsupdate #ipl#kannadanews #helping hand's #social#socialmedia #livenews

ಮೂಲ: YouTube

ಹಂಚಿಕೊಳ್ಳಿ: