ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಬಿಕಾನೇರ್: 40 ಸಾವಿರ ಕೆಜಿ ತುಪ್ಪ ಬಳಸಿ ನಿರ್ಮಿಸಿರುವ 550 ವರ್ಷ ಹಳೆಯ ಜೈನ ದೇವಾಲಯ

ಪ್ರಯಾಣ ಮಾಡಬೇಕು, ದೇಶ ಸುತ್ತಬೇಕು ಎನ್ನುವ ಅನೇಕರಿಗೆ ರಾಜಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವ ಕನಸಿರುತ್ತದೆ. ಮರಳು ದಿಬ್ಬಗಳು, ಕೋಟೆ ಹಾಗೂ ಅರಮನೆ, ಮಹಲುಗಳು, ಅಪರೂಪದ ಆಚರಣೆಗಳು ಕಣ್ಮನ ಸೆಳೆಯುತ್ತವೆ. ರ...

ದೇಗುಲ ನಿರ್ಮಾಣಕ್ಕೆ 40 ಸಾವಿರKG ತುಪ್ಪ ಬಳಕೆ; ರಾಜಸ್ಥಾನದ ಅಪರೂಪದ ಮಂದಿರವಿದು...
ಹಂಚಿಕೊಳ್ಳಿ:

ರಾಜಸ್ಥಾನದ ಬಿಕಾನೇರ್‌ನಲ್ಲಿರುವ 550 ವರ್ಷಗಳಷ್ಟು ಹಳೆಯದಾದ ಭಂಡಾಸರ್ ಜೈನ ದೇವಾಲಯವು ತನ್ನ ವಿಶಿಷ್ಟ ನಿರ್ಮಾಣ ಶೈಲಿಯಿಂದ ಗಮನ ಸೆಳೆದಿದೆ. 15ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇಗುಲದ ಅಡಿಪಾಯಕ್ಕೆ ನೀರಿನ ಬದಲಿಗೆ 40,000 ಕೆಜಿ ತುಪ್ಪ ಮತ್ತು ಸುಣ್ಣದ ಮಿಶ್ರಣವನ್ನು ಬಳಸಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ. ಐದನೇ ತೀರ್ಥಂಕರರಾದ ಸುಮತಿನಾಥರಿಗೆ ಸಮರ್ಪಿತವಾಗಿರುವ ಈ ದೇವಾಲಯದಲ್ಲಿ ಈಗಲೂ ಬೇಸಿಗೆಯಲ್ಲಿ ತುಪ್ಪದ ವಾಸನೆ ಬರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಈ ಐತಿಹಾಸಿಕ ರಚನೆಯನ್ನು ಸಂರಕ್ಷಿಸುತ್ತಿದೆ.

ಹಂಚಿಕೊಳ್ಳಿ: