ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಸುದ್ದಿ
ಭಾರತ

ಅಜ್ನಾರ್ ನದಿಗೆ ಮತ್ತೆ ತ್ಯಾಜ್ಯ: 8 ತಿಂಗಳ ಶ್ರಮ ವ್ಯರ್ಥ ಎಂದ ಬಿಟ್ಟು ತಬಾಹಿ

ಕೆಲ ತಿಂಗಳುಗಳ ಹಿಂದೆ ನದಿ ಸ್ವಚ್ಛಗೊಳಿಸುವ ಕಾರ್ಯದ ಮೂಲಕ ಮಧ್ಯಪ್ರದೇಶದ 21 ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಸೃಷ್ಟಿಸಿದ್ದರು. ‘ಬಿಟ್ಟು ತಬಾಹಿ’ ಎಂದೇ ಪರಿಚ...

ಅಜ್ನಾರ್ ನದಿಗೆ ಮತ್ತೆ ತ್ಯಾಜ್ಯ: 8 ತಿಂಗಳ ಶ್ರಮ ವ್ಯರ್ಥ ಎಂದ ಬಿಟ್ಟು ತಬಾಹಿ
ಹಂಚಿಕೊಳ್ಳಿ:

ಮಧ್ಯಪ್ರದೇಶದ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದ ಬಿಎಸ್‌ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿ ಅವರ ಎಂಟು ತಿಂಗಳ ಶ್ರಮ ವ್ಯರ್ಥವಾಗಿದೆ. ಸ್ವಚ್ಛಗೊಳಿಸಿದ್ದ ನದಿ ಪ್ರದೇಶವು ಮತ್ತೆ ಕಸದಿಂದ ತುಂಬಿರುವುದು ಸುರೇಂದ್ರ ಅವರಿಗೆ ತೀವ್ರ ನಿರಾಸೆ ಮೂಡಿಸಿದೆ. ಇದೀಗ ಅವರು ಮತ್ತೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದು, ತ್ಯಾಜ್ಯ ವಿಲೇವಾರಿಗೆ ಪರಿಣಾಮಕಾರಿ ಮಾರ್ಗಗಳ ಕುರಿತು ಸಾರ್ವಜನಿಕರಲ್ಲಿ ಸಲಹೆಗಳನ್ನು ಕೋರಿದ್ದಾರೆ. ಇವರ ಈ ಪ್ರಯತ್ನಕ್ಕೆ ನೆಟ್ಟಿಗರು ಬೆಂಬಲ ಸೂಚಿಸುವುದರ ಜೊತೆಗೆ ಜನರ ಬೇಜವಾಬ್ದಾರಿಯನ್ನು ಟೀಕಿಸಿದ್ದಾರೆ.

ಹಂಚಿಕೊಳ್ಳಿ: