ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸಿನಿಮಾ

ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಹಾಗೂ ಇಸಾಯ್ ನಟ್ಟರ್ ವಿವಾಹ

Arjun Sarja daughter marriage: ದಕ್ಷಿಣ ಭಾರತದ ಖ್ಯಾತ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೆ ಮದುವೆಯ ಸಂಭ್ರಮ ಮನೆಮಾಡಿದೆ. ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್, ತಮ್ಮ 14 ವರ್ಷಗಳ ಬಹುಕಾಲದ ಗೆಳ...

ವಿದೇಶಿ ಗೆಳೆಯನ ಕೈಹಿಡಿದ ನಟ ಅರ್ಜುನ್ ಸರ್ಜಾ ಕಿರಿಯ ಪುತ್ರಿ.. ಅದ್ದೂರಿಯಾಗಿ ನೆರವೇರಿತು ಅಂಜನಾ-ಇಸಾಯ್ ವಿವಾಹ
ಹಂಚಿಕೊಳ್ಳಿ:

ಖ್ಯಾತ ನಟ ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಅರ್ಜುನ್, ಉದ್ಯಮಿ ಇಸಾಯ್ ನಟ್ಟರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 14 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಯು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಫ್ಯಾಷನ್ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಅಂಜನಾ, ವಿದೇಶದಲ್ಲಿ ನೆಲೆಸಿರುವ ಮಾರ್ಕೆಟಿಂಗ್ ತಜ್ಞ ಇಸಾಯ್ ಅವರನ್ನು ವರಿಸಿದ್ದಾರೆ. ಅರ್ಜುನ್ ಸರ್ಜಾ ಮತ್ತು ನಿವೇದಿತಾ ಅರ್ಜುನ್ ದಂಪತಿ ತಮ್ಮ ಎರಡೂ ಹೆಣ್ಣುಮಕ್ಕಳ ಮದುವೆಯನ್ನು 2024ರಲ್ಲಿ ನೆರವೇರಿಸಿದಂತಾಗಿದೆ.

ಹಂಚಿಕೊಳ್ಳಿ: