ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಸುದ್ದಿ
ಸಿನಿಮಾ

ಅವಿನಾಶ್‌ಗೆ ಅವಕಾಶ ಕೊಡಿಸಲು ವಿಷ್ಣುವರ್ಧನ್ ಹೇಳಿದ್ದೇನು?: 'ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೂ ಗೊತ್ತಿಲ್ಲ

How Vishnuvardhan Shaped Actor Avinash's Career: "ವಿಷ್ಣು ಅವರು ನಮ್ಮ ಕುಟುಂಬದ ಆಪ್ತ ಹಿತೈಷಿಯಾಗಿದ್ದರು, ಇಂದಿಗೂ ನಮ್ಮ ಮನೆಯ ದೇವರ ಕೋಣೆಯಲ್ಲಿ ಅವರ ಫೋಟೋ ಇದೆ" ಎಂದು ಅವಿನಾಶ್ ಭಾವುಕರಾಗಿ ಸ್ಮರಿಸಿದ್ದಾರೆ.

'ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೂ ಗೊತ್ತಿಲ್ಲ': ನಟ ಅವಿನಾಶ್ ಬೆನ್ನಿಗೆ ನಿಂತಿದ್ದ ವಿಷ್ಣುದಾದಾ
ಹಂಚಿಕೊಳ್ಳಿ:

ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಸಂದರ್ಭದಲ್ಲಿ ನಟ ಅವಿನಾಶ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಅವಕಾಶ ಕೊಡಿಸಿದ್ದು ಮಾತ್ರವಲ್ಲದೆ, ಆಪ್ತಮಿತ್ರ ಚಿತ್ರದ ಪಾತ್ರಕ್ಕಾಗಿ ವಿಷ್ಣುವರ್ಧನ್ ಅವರೇ ಬೆಂಬಲವಾಗಿ ನಿಂತಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. ವೈಯಕ್ತಿಕ ಜೀವನದಲ್ಲೂ ಮಾರ್ಗದರ್ಶಕರಾಗಿದ್ದ ವಿಷ್ಣುವರ್ಧನ್, ಅವಿನಾಶ್ ಅವರ ಹೊಸ ಮನೆಯ ಭೂಮಿಪೂಜೆಯಲ್ಲೂ ಪಾಲ್ಗೊಂಡಿದ್ದರು. ಇಂದಿಗೂ ತಮ್ಮ ಮನೆಯ ದೇವರ ಕೋಣೆಯಲ್ಲಿ ವಿಷ್ಣುವರ್ಧನ್ ಅವರ ಫೋಟೋ ಇಟ್ಟು ಪೂಜಿಸುವುದಾಗಿ ಅವಿನಾಶ್ ಭಾವುಕರಾಗಿ ತಿಳಿಸಿದ್ದಾರೆ.

ಹಂಚಿಕೊಳ್ಳಿ: