Karavali Karnataka

ಕೆಂಪು ಕಲ್ಲಿನ ದರ ಕಡಿಮೆ ಮಾಡಿ ಬಡ ಜನರಿಗೆ ನೆರವಾಗುವಂತೆ ಜಿಲ್ಲಾಧಿಕಾರಿಗಳಿಗೆ:: ನವೀನ್ ಸಾಲಿಯನ್ ಮನವಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ರಾಜಧನ ಇಳಿಕೆ ಮಾಡಿರುವುದರಿಂದ ಪ್ರಸ್ತುತವಾಗಿ ಏರಿಸಿದ್ದ ದರವನ್ನು ಈ ಕೂಡಲೇ ಕಡಿಮೆ ಮಾಡಿ ಹಿಂದೆ ಇದ್ದ ದರವನ್ನು...

ಉಡುಪಿಗೆ ಏರ್‌ಪೋರ್ಟ್‌ ಬೇಕೆನ್ನುವ ಎರಡು ದಶಕಗಳ ಕನಸಿಗೆ ಈಗ ರೆಕ್ಕೆಪುಕ್ಕ

ಪಡುಬಿದ್ರಿಯಲ್ಲಿ ಏರ್‌ಪೋರ್ಟ್‌: ಉಡುಪಿಗೆ ಬರುವ ಪ್ರಧಾನಿ ಮೋದಿಗೂ ಏರ್‌ಪೋರ್ಟ್‌ ಬೇಡಿಕೆ ಸಲ್ಲಿಕೆಯಾಗಲಿದೆ. ಬಜ್ಪೆ ಮತ್ತು ಪ್ರಸ್ತಾಪಿತ ವಿಮಾನ ನಿಲ್ದಾಣ ಪ್ರದೇಶವಾದ ಪಡುಬಿದ್ರಿ ನಡುವೆ ಕೇವಲ 30 ಕಿ.ಮೀ. ಅಂತರವಿದೆ. ಉಡುಪಿಗೆ ಏರ್ಪೋರ್ಟ್...

ಹಿಂದೂ ಜನ ಸೇವಾ ಟ್ರಸ್ಟ್ ವತಿಯಿಂದ ಸಮಾಜ ಸೇವಕ ದಿ ಪಮ್ಮೊಟ್ಟು ಸುಂದರ್ ಶೆಟ್ಟಿ ಸ್ಮರಣಾರ್ಥ ಉಚಿತ ನೇತ್ರ ಚಿಕಿತ್ಸೆ ಹಾಗೂ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರ

ಹಿಂದೂ ಜನಾ ಸೇವಾ ಟ್ರಸ್ಟ್(ರಿ)ಪ್ರಸಾದ್ ನೇತ್ರಾಲಯ ನೇತ್ರ ಜ್ಯೋತಿ ಸೇವಾ ಟ್ರಸ್ಟ್ ಪಮ್ಮೊಟ್ಟು ದಿ ಸುಂದರ ಶೆಟ್ಟಿ ಕುಟುಂಬಸ್ಥರಸಹಯೋಗದಲ್ಲಿ ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಉಚಿತ ನೇತ್ರಾ ಚಿಕಿತ್ಸ ಮತ್ತು ರಕ್ತದೋತ್ತಡ...

15 ವರ್ಷದ ಕೆಳಗಿನ ವಯೋಮಾನದ ಅಖಿಲ ಭಾರತ ಬಿಕೂ ಪೈ ಆ್ಯಂಗಲ್ ಕ್ರಿಕೆಟ್ ಟೂರ್ನಮೆಂಟ್ ಗೆ ಉಡುಪಿ ಕ್ರಿಕೆಟ್ ತಂಡ

ಗೋವಾದಲ್ಲಿ ನಡೆಯುತ್ತಿರುವ 15 ವರ್ಷದ ಕೆಳಗಿನ ವಯೋಮಾನದ ಕ್ರಿಕೆಟ್ ಪಂದ್ಯಾಟಕ್ಕಾಗಿ ತೆರಳಿದ ಉಡುಪಿ ತಂಡ ಯು.ಎ.ಇ. ತಂಡದ ಮಾಜಿ ಆಟಗಾರ, ಹಿರಿಯ ತರಬೇತುದಾರ ದಯಾನಂದ ಬಂಗೇರ ನೇತೃತ್ವದಲ್ಲಿ ಗೋವಾ ರಾಜ್ಯದ ಮಾರ್ಗೋವಾದಲ್ಲಿ...

ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಸಹಾಯಧನ ಕೊಡಿಸುವುದಾಗಿ ವಂಚನೆ ಹಲವರ ವಿರುದ್ಧ ವಂಚನೆ ಪ್ರಕರಣ ದಾಖಲು

ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಕೊಡಿಸುವುದಾಗಿ ವಂಚನೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ” ಸರಿತಾ ಲೂವಿಸ್‌ ಇವರು ನವೆಂಬರ್‌ 2023 ರಲ್ಲಿ ಅಂಜಲಿನ್‌ ಡಿಸಿಲ್ವಾ ರವರಿಂದ 1ನೇ...

ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಮಣಿಪಾಲ್ ಪೊಲೀಸರಿಂದ ದಾಳಿ ಇಬ್ಬರ ಬಂಧನ

ಮಂಗಳೂರು ನಲ್ಲಿ ಮೊದಲು ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರಗಳು ದಕ್ಷ ಮಂಗಳೂರು ಕಮಿಷನರ್ ಹಾಗೂ ಎಸ್ ಪಿ ಅವರ ಅಧಿಕಾರಿಗಳ ಆಗಮನದಿಂದ ಉಡುಪಿ ಜಿಲ್ಲೆಗೆ ಒಕ್ಕರಿಸಿ ಇದೀಗ ಉಡುಪಿಯಲ್ಲಿ ಮಣಿಪಾಲ ಸೇರಿದಂತೆ ಹಲವು...

ಯಾವುದೇ ಸುಳಿವು ಇಲ್ಲದೆ ನಾಪತ್ತೆಯಾಗಿದ್ದ ಯುವಕನನ್ನು  13 ವರ್ಷಗಳ ಬಳಿಕ ಪತ್ತೆ ಮಾಡಿ ಪೋಷಕರ ಸಂತಸಕ್ಕೆ ಕಾರಣರಾದ ಉಡುಪಿ ಪೊಲೀಸರು

ಯಾವುದೇ ಸುಳಿವು ನೀಡದೆ 13 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ  ಯುವಕನನ್ನು ಬೆಂಗಳೂರಿನಿಂದ ಪತ್ತೆ ಹಚ್ಚಿ ಪೋಷಕರ ಜೊತೆ ಸೇರಿಸಿದ ಉಡುಪಿ ಜಿಲ್ಲಾ ಪೊಲೀಸ್ 2012ರಲ್ಲಿ ಕಾಣೆಯಾಗಿದ್ದ ಅನಂತ ಕೃಷ್ಣ ಪ್ರಭು (29)...

ಸಿಲಿಕಾನ್ ಮರಳು ಅಕ್ರಮ ಸಾಗಾಟ 3 ಲಾರಿ ಮಾಲಕರ ವಿರುದ್ಧ ಪ್ರಕರಣ ದಾಖಲು

ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮೂಳೂರು ಗ್ರಾಮದ ಎಸ್‌.ಎಸ್‌ ರಸ್ತೆಯ ಬಳಿ ಇರುವ ಪೊಯ್ಯದ ಗುಡ್ಡೆ ಎಂಬಲ್ಲಿಂದ ಸಿಲಿಕಾನ್‌ ಮರಳನ್ನು ಜೆ.ಸಿ.ಬಿ. ಮೂಖಾಂತರ ಮೂರು ಲಾರಿಗಳಿಗೆ ತುಂಬಿಸಿ ಸಿಲಿಕಾನ್‌ ಮರಳನ್ನು ಸಾಗಾಟ...

ಮಲ್ಪೆ ಪ್ರವಾಸಿಗರ ಜೀವರಕ್ಷಣೆಗೆ ನುರಿತ ಲೈಫ್ ಗಾರ್ಡ್  ನೇಮಕಕ್ಕೆ ಜಿಲ್ಲಾಧಿಕಾರಿಯವರಿಗೆ ವಿಶ್ವಾಸ್ ವಿ ಅಮೀನ್ ಮನವಿ

*ಮಲ್ಪೆ ಬೀಚ್ ದುರಂತ ತಕ್ಷಣ ನುರಿತ ಲೈಫ್ ಗಾರ್ಡ್ ಗಳನ್ನು ಜಿಲಾಡಳಿತ ಮೂಲಕ ತರಬೇತಿ ನೀಡಿ ನೇಮಿಸುವಂತೆ ಜಿಲ್ಲಾಧಿಕಾರಿಯವರಿಗೆ ಮೀನುಗಾರ ಮುಖಂಡ ವಿಶ್ವಾಸ್ ವಿ ಅಮೀನ್ ಮನವಿ ನಿನ್ನೆ ಮಲ್ಪೆ ಬೀಚ್...

ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಗಫೂರ್, ನಾರಾಯಣ ಗುರು ಪ್ರಾಧಿಕಾರಕ್ಕೆ ಮುದ್ರಾಡಿ ಮಂಜುನಾಥ ಪೂಜಾರಿ ನೇಮಕ ಸ್ವಾಗತಾರ್ಹ:ನವೀನ್ ಸಾಲ್ಯಾನ್

ಉಡುಪಿ:ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎಂ ಏ ಗಫೂರ್ ಅವರನ್ನು ನೇಮಕ ಮಾಡಿ ಕರ್ನಾಟಕ ಕಾಂಗ್ರೆಸ್ ಸರಕಾರ ಆದೇಶ ಹೊರಡಿಸಿದೆ. ಆಸ್ಕರ್ ಫರ್ನಾಂಡಿಸ್ ಅವರ ನಿಕಟವರ್ತಿಯಾಗಿದ್ದ ಎಂ ಏ ಗಫೂರ್...