Written by
1733 Articles20 Comments

ಸಿಲಿಕಾನ್ ಮರಳು ಅಕ್ರಮ ಸಾಗಾಟ 3 ಲಾರಿ ಮಾಲಕರ ವಿರುದ್ಧ ಪ್ರಕರಣ ದಾಖಲು

ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮೂಳೂರು ಗ್ರಾಮದ ಎಸ್‌.ಎಸ್‌ ರಸ್ತೆಯ ಬಳಿ ಇರುವ ಪೊಯ್ಯದ ಗುಡ್ಡೆ ಎಂಬಲ್ಲಿಂದ ಸಿಲಿಕಾನ್‌ ಮರಳನ್ನು ಜೆ.ಸಿ.ಬಿ. ಮೂಖಾಂತರ ಮೂರು ಲಾರಿಗಳಿಗೆ ತುಂಬಿಸಿ ಸಿಲಿಕಾನ್‌ ಮರಳನ್ನು ಸಾಗಾಟ...

SSLC ಪರೀಕ್ಷಾ ಶುಲ್ಕ ಪರಿಷ್ಕರಣೆ  ಶೇ. 5ರಷ್ಟು ಶುಲ್ಕ ಹೆಚ್ಚಳ.

ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಏರಿಕೆ;‌ ಎಷ್ಟಿತ್ತು, ಈಗೆಷ್ಟು ಪಾವತಿಸಬೇಕು? 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯುಂಟಾಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ...

ಪಿಎಂ ಸ್ವನಿಧಿ ಯೋಜನೆ : ರಾಜ್ಯದಲ್ಲಿ ಮೊದಲ ಸ್ಥಾನ ಪಡೆದ ಉಡುಪಿ ಜಿಲ್ಲೆ

ಇಲ್ಲಿದೆ ಟಾಪ್‌ 10 ಜಿಲ್ಲೆಗಳ ಪಟ್ಟಿ ಪಿಎಂ ಸ್ವನಿಧಿ ಯೋಜನೆಯಡಿ ಉಡುಪಿ ಜಿಲ್ಲೆ ಮೂರು ಕಂತಿನ ಸಾಲ ವಿತರಣೆಯಲ್ಲಿ ಶೇಕಡಾ 132.29ರಷ್ಟು ಸಾಧನೆಯೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಒಟ್ಟು 4,843...

ರಾಜ್ಯದಲ್ಲಿ ಮತ್ತೇ ೧೮ ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕ

ಮಧು ಬಂಗಾರಪ್ಪ ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಕುರಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂದು ಅವರು ತಿಳಿಸಿದರು. ಮಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ...

ಜಲ ಸಂರಕ್ಷಣೆಯಲ್ಲಿ ಕೋಲಾರ ಜಿಲ್ಲೆ ಬೆಂಗಳೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಜಲ ಸಂರಕ್ಷಣೆ, ಪ್ರಕೃತಿ ಸಂರಕ್ಷಣೆ ಕಾಮಗಾರಿಗಳ ಉತ್ತಮ ಅನುಷ್ಠಾನ ಜಲ ಸಂಚಯ ಜನ ಭಾಗಿದಾರಿ ಅಭಿಯಾನದಡಿ ಪ್ರಶಸ್ತಿ ಮಳೆ ನೀರು ಕೊಯ್ಲು, ಚೆಕ್‌ ಡ್ಯಾಮ್‌ ಕಾಮಗಾರಿ ಅನುಷ್ಠಾನ ಕೋಲಾರ ನೀರು ಸಂರಕ್ಷಣಜಲ...

‘ಕಾಂತಾರ: ಚಾಪ್ಟರ್ 1’ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದಾಖಲೆ ಕಲೆಕ್ಷನ್ ‘ಕಾಂತಾರ: ಚಾಪ್ಟರ್ 1’ ಸಿನಿಮಾವು ಮೊದಲ ನಾಲ್ಕು ದಿನಗಳಿಗೆ ಗಳಿಸಿದ್ದೆಷ್ಟು ಕೋಟಿ? ಉತ್ತರ ಭಾರತದಲ್ಲಿ ಹೆಚ್ಚಾಯ್ತು ‘ಕಾಂತಾರ: ಚಾಪ್ಟರ್...

ಆಂತರಿಕ ಸಂಘರ್ಷ: ಟಾಟಾ ಸಮೂಹದಲ್ಲಿ ಬಿಕ್ಕಟ್ಟು ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ

ರತನ್ ಟಾಟಾ ನಿಧನದ ನಂತರ ಟಾಟಾ ಸಮೂಹದಲ್ಲಿ ತಲೆದೋರಿದೆ ಆಂತರಿಕ ಬಿಕ್ಕಟ್ಟು ಕೇಂದ್ರ ಸರ್ಕಾರಕ್ಕೆ ಟ್ರಸ್ಟ್‌ನ ಭಿನ್ನಾಭಿಪ್ರಾಯಗಳು ಕಂಪನಿ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಆತಂಕ ಹೀಗಾಗಿ ಮಧ್ಯಪ್ರವೇಶಿಸಲು ತೀರ್ಮಾನ, ಟಾಟಾ ಗ್ರೂಪ್‌ನ ಪ್ರಮುಖ...

ಅರಕಲಗೂಡಿನ ಸೇವಂತಿಗೆ ರಾಜ್ಯಾದ್ಯದಂತ ಭಾರಿ ಬೇಡಿಕೆ

ನೆರೆರಾಜ್ಯಗಳಿಂದಲೂ ಸೇವಂತಿಗೆ ಹೆಚ್ಚಿದ ಬೇಡಿಕೆ ಅರಕಲಗೂಡು ರೈತರ ಆರ್ಥಿಕ ಬದುಕು ಚೈತನ್ಯ ರೈತರಿಂದಲೇ ನೇರ ಸೇವಂತಿ ಖರೀದಿ ಮಾಡುತ್ತಿರುವ ವ್ಯಾಪಾರಿಗಳು ಹಾಸನದ ಸೇವಂತಿಗೆ ಡಿಮ್ಯಾಂಡ್‌ ಹೆಚ್ಚಳ ಅರಕಲಗೂಡು: ಅತಿವೃಷ್ಟಿ ಹಾಗೂ ಅನಾವೃಷ್ಟಿ...

ತೆರಿಗೆ ವಸೂಲಾತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ

ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಮೊದಲು ಆಸ್ತಿ ಮೌಲ್ಯಮಾಪನದ ಆಧಾರದ ಮೇಲೆ 2025–26ಕ್ಕೆ ಒಟ್ಟು 29.81 ಕೋಟಿ ರೂ.ಗಳ ಗುರಿಯನ್ನು ನಿಗದಿಪಡಿಸಲಾಗಿದ್ದು, ಅದರಲ್ಲಿ 16.35 ಕೋಟಿ ರೂ.ಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 61,200...

ಬೆಂಗಳೂರಿನ 20 ವರ್ಷಗಳ ಹಳೆಯ ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಮರುಜೀವ

20 ವರ್ಷದ ಕಾಯುವಿಕೆ ಕೊನೆ; ಬೆಂಗಳೂರು ಪೆರಿಫೆರಲ್‌ ರಿಂಗ್ ರಸ್ತೆ ಯೋಜನೆಗೆ ವೇಗ. ಇರಲಿದೆ ಮೆಟ್ರೋ ಮಾರ್ಗ, 8 ಪಥದ ಎಕ್ಸ್‌ಪ್ರೆಸ್‌ವೇ; ಟ್ರಾಫಿಕ್‌ಗೆ ಸಿಗಲಿದೆ ಮುಕ್ತಿ. 27 ಸಾವಿರ ಕೋಟಿ ರೂ....