ಸಿಲಿಕಾನ್ ಮರಳು ಅಕ್ರಮ ಸಾಗಾಟ 3 ಲಾರಿ ಮಾಲಕರ ವಿರುದ್ಧ ಪ್ರಕರಣ ದಾಖಲು

73

ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮೂಳೂರು ಗ್ರಾಮದ ಎಸ್‌.ಎಸ್‌ ರಸ್ತೆಯ ಬಳಿ ಇರುವ ಪೊಯ್ಯದ ಗುಡ್ಡೆ ಎಂಬಲ್ಲಿಂದ ಸಿಲಿಕಾನ್‌ ಮರಳನ್ನು ಜೆ.ಸಿ.ಬಿ. ಮೂಖಾಂತರ ಮೂರು ಲಾರಿಗಳಿಗೆ ತುಂಬಿಸಿ ಸಿಲಿಕಾನ್‌ ಮರಳನ್ನು ಸಾಗಾಟ ಮಾಡಿರುವುದಾಗಿ ಬಂದ ಮಾಹಿತಿಯಂತೆ  ಗ್ರಾಮದ ಎಸ್‌.ಎಸ್‌. ರಸ್ತೆಯ ಬಳಿ ಇರುವ ಪೊಯ್ಯದ ಗುಡ್ಡೆ ಎಂಬಲ್ಲಿಗೆ ಹೋಗಿ ನೋಡಲಾಗಿ ಸಿಲಿಕಾನ್‌ ಮರಳನ್ನು ಸ್ಥಳದಿಂದ ಸಾಗಾಟ ವಾಗಿರುವುದನ್ನು ಖಚಿತ ಪಡಿಸಿಕೊಂಡು ನಂತರ

ಮೂಳೂರು ಎಸ್.ಎಸ್.‌ ರಸ್ತೆಯಲ್ಲಿರುವ ಸಿಸಿ ಕ್ಯಾಮರಾವನ್ನು ಪರಿಶೀಲಿಸಲಾಗಿ ದಿನಾಂಕ: 01.10.2025 ರಂದು ಸುಮಾರು ಬೆಳಿಗ್ಗೆ 08:30 ಗಂಟೆಯಿಂದ 12:30 ಗಂಟೆಯ ನಡುವೆ KA20AB3474 ಮತ್ತು KL18K8768 ಹಾಗೂ ಇನ್ನೊಂದು ನಂಬರ್‌ ತಿಳಿಯದ ಹಳದಿ ಬಣ್ಣದ ಈಚರ್‌ ಕಂಪನಿಯ ಟಿಪ್ಪರ್‌ ಲಾರಿಯಲ್ಲಿ ವಾಹನದ ಚಾಲಕರು ಸಿಲಿಕಾನ್‌ ಮರಳನ್ನು ತಮ್ಮ ಸ್ವಂತ ಲಾಭದ ಉದ್ದೇಶಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿಕೊಂಡು ಹೋಗಿ ಅಪರಾಧ ಎಸಗಿರುವುದು ಕಂಡು ಬಂದಿದ್ದು

ಆದುದರಿಂದ KA20AB3474 ಮತ್ತು KL18K8768 ಹಾಗೂ ಇನ್ನೊಂದು ನಂಬರ್‌ ತಿಳಿಯದ ಹಳದಿ ಬಣ್ಣದ ಈಚರ್‌ ಕಂಪನಿಯ ಟಿಪ್ಪರ್‌ ಲಾರಿ ಚಾಲಕರು ಹಾಗೂ ಮಾಲಕರ ವಿರುದ್ದ ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a comment

Leave a Reply

Your email address will not be published. Required fields are marked *

Related Articles

ಪಡುಬಿದ್ರಿ  ಕಡಲು ಕೊರೆತದಿಂದ ರಕ್ಷಣೆಗೆ  ತಡೆಗೋಡೆ ನಿರ್ಮಾಣಕ್ಕೆ ಸಚಿವ ಯು.ಟಿ. ಖಾದರ್ ಅವರಿಗೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ ವಿ ಅಮೀನ್ ಮನವಿ

ಪಡುಬಿದ್ರಿ, ಜು. 4:** ಉಡುಪಿ ಜಿಲ್ಲೆಯ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ಟಣ ಪ್ರದೇಶದಲ್ಲಿ ತೀವ್ರಗೊಳ್ಳುತ್ತಿರುವ...

ಕಾರ್ಕಳ ಟೈಗರ್ಸ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ರಕ್ತದೊತ್ತಡ–ಮಧುಮೇಹ ತಪಾಸಣೆ ಶಿಬಿರ

ಕಾರ್ಕಳ ಟೈಗರ್ಸ್ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್...

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...