ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗ್ರಾಹಕರ ಸೇವಾ ನ್ಯೂನ್ಯತೆಗಾಗಿ ತೊಕ್ಕೊಟ್ಟು ಶಾಖಾ ಮ್ಯಾನೇಜರ್ ಗೆ 25000 ದಂಡ ವಿಧಿಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೊಕ್ಕೊಟ್ಟು ಶಾಖೆಯ ಗ್ರಾಹಕರಾಗಿದ್ದ ಅಕ್ಷಯ್ ಜಯಂತ್ ಸಾಲಿಯನ್ ಶಾಖೆ ವ್ಯವಸ್ಥಾಪಕರು, ಸ್ಟೇಟ್ ಬ್ಯಾಂಕ್ ಗ್ರಾಹಕರ ಬ್ಯಾಂಕ್ ತೊಕ್ಕೊಟ್ಟು ಶಾಖೆಯಲ್ಲಿರುವ ಉಳಿತಾಯ ಖಾತೆಯನ್ನು ತಡೆಹಿಡಿದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ...