ಎಣ್ಣೆಹೊಳೆ ಅರುಣ್ ಭಟ್ ಅವರಿಗೆ ಸೇವಾ ರತ್ನ ಪ್ರಶಸ್ತಿ.
ಎಣ್ಣೆಹೊಳೆ : ಧಾರ್ಮಿಕ ಚಿಂತಕ ಸಮಾಜಸೇವಕ ವೇದಮೂರ್ತಿ ಅರುಣ್ ಭಟ್ ಎಣ್ಣೆಹೊಳೆ ಅವರಿಗೆ ಮಂಗಳೂರು ಆಕ್ಸಿಸ್ ಮ್ಯಾಕ್ಸ್ ಇನ್ಶೂರೆನ್ಸ್ ಕಂಪನಿ ಯವರು ನೀಡಿದ ಸೇವಾ ರತ್ನ ಪ್ರಶಸ್ತಿಯನ್ನು ಶುಕ್ರವಾರ ಮಂಗಳೂರಿನ ಪ್ರದಾನ ಕಚೇರಿ...

ಎಣ್ಣೆಹೊಳೆ : ಧಾರ್ಮಿಕ ಚಿಂತಕ ಸಮಾಜಸೇವಕ ವೇದಮೂರ್ತಿ ಅರುಣ್ ಭಟ್ ಎಣ್ಣೆಹೊಳೆ ಅವರಿಗೆ ಮಂಗಳೂರು ಆಕ್ಸಿಸ್ ಮ್ಯಾಕ್ಸ್ ಇನ್ಶೂರೆನ್ಸ್ ಕಂಪನಿ ಯವರು ನೀಡಿದ ಸೇವಾ ರತ್ನ ಪ್ರಶಸ್ತಿಯನ್ನು ಶುಕ್ರವಾರ ಮಂಗಳೂರಿನ ಪ್ರದಾನ ಕಚೇರಿಯಲ್ಲಿ ಪ್ರದಾನ ಮಾಡಲಾಯಿತು.




