ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಸಕಲೇಶಪುರ: ಶ್ರೀಗಂಧ ಹೋಟೆಲ್ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ದಾಖಲೆಗಳ ತನಿಖೆಗೆ ಆದೇಶ

ಹಾಸನ: SIR ಹೊತ್ತಲ್ಲೇ ಅಪರಿಚಿತರು ರಾಶಿ ರಾಶಿ ಮತದಾರರ ಗುರುತಿನ ಚೀಟಿ (Voter ID), ಆಧಾರ್‌ ಕಾರ್ಡ್‌ (Aadhaar Card) ಹಾಗೂ ಪಾನ್‌ ಕಾರ್ಡ್‌ಗಳನ್ನು ಸುಟ್ಟು ಹಾಕಿದ ಘಟನೆ ಸಕಲೇಶಪುರ (Sakleshpur) ಪಟ್ಟಣದ ಶ್ರೀಗಂ...

· ಹಾಸನ
ಸಕಲೇಶಪುರ | ರಾಶಿ ರಾಶಿ ವೋಟರ್‌ ಐಡಿ, ಆಧಾರ್‌ಗೆ ಬೆಂಕಿ – ತನಿಖೆಗೆ ಆದೇಶ
ಹಂಚಿಕೊಳ್ಳಿ:

ಸಕಲೇಶಪುರದ ಶ್ರೀಗಂಧ ಹೋಟೆಲ್ ಬಳಿ ಅಕ್ಟೋಬರ್ 13ರಂದು ಅಪರಿಚಿತರು ರಾಶಿ ರಾಶಿ ವೋಟರ್ ಐಡಿ, ಆಧಾರ್ ಮತ್ತು ಪಾನ್ ಕಾರ್ಡ್‌ಗಳನ್ನು ಸುಟ್ಟು ಹಾಕಿದ್ದಾರೆ. ಈ ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಯಾದಗಿರಿ, ಮಂಡ್ಯ ಸೇರಿದಂತೆ ವಿವಿಧ ಭಾಗಗಳ 26 ಮತದಾರರ ಗುರುತಿನ ಚೀಟಿಗಳು ಹಾಗೂ 30ರಿಂದ 40 ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಇವು ವಲಸೆ ಕಾರ್ಮಿಕರಿಗೆ ಸೇರಿದ ದಾಖಲೆಗಳಾಗಿರಬಹುದು ಎಂದು ಶಂಕಿಸಲಾಗಿದ್ದು, ಎಲೆಕ್ಷನ್ ಶಿರಸ್ತೆದಾರ್ ಮೂಲಕ ಎಫ್‌ಐಆರ್ ದಾಖಲಿಸಿ ಪೊಲೀಸರಿಂದ ಸಮಗ್ರ ತನಿಖೆ ನಡೆಸಲು ನಿರ್ಧರಿಸಲಾಗಿದೆ.

ಹಂಚಿಕೊಳ್ಳಿ: