ಜೋಡು ರಸ್ತೆ ನಿವಾಸಿ ಮಂಜು ಆತ್ಮಹತ್ಯೆ
ಕಾರ್ಕಳ ಜೋಡು ರಸ್ತೆ ನಿವಾಸಿ ಮಂಜು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಹೋಗಿ ಬಂದ ಬಳಿಕ ಜೋಡು ರಸ್ತೆಯ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್...
· 1 ನಿಮಿಷ ಓದು· ಉಡುಪಿ

ಕಾರ್ಕಳ ಜೋಡು ರಸ್ತೆ ನಿವಾಸಿ ಮಂಜು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಹೋಗಿ ಬಂದ ಬಳಿಕ ಜೋಡು ರಸ್ತೆಯ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಅವರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ




